ಕೊರೊನಾದ ಹೊಸ ರೂಪಾಂತರಿ

ಒಮಿಕ್ರಾನ್‌ ಭೀತಿ: ಅಂತರರಾಷ್ಟ್ರೀಯ ವಿಮಾನಯಾನ ಪುನರಾರಂಭಕ್ಕೆ ತಡೆ

ಅಂತರರಾಷ್ಟ್ರೀಯ ವಿಮಾನಗಳನ್ನ ಪುನರಾರಂಭಿಸಲು ಈ ಹಿಂದೆ ನಿಗದಿ ಪಡೆಸಲಾಗಿದ್ದ ದಿನಾಂಕವನ್ನ ತಡೆ ಹಿಡಿದಿರುವುದಾಗಿ ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.

2 years ago