ಕೃಷಿ

ತಂತ್ರಜ್ಞಾನದ ಮಾಹಿತಿ ಕೃಷಿಕರಿಗೆ ತಲುಪಿಸಬೇಕು: ಡಾ.ಬಿ.ಎಸ್.ಚಂದ್ರಶೇಖರ್

ಕೃಷಿಗೆ ಸಂಬಂಧಿಸಿದ ಯಾವುದೇ ಹೊಸ ತಂತ್ರಜ್ಞಾನದ ಮಾಹಿತಿಯನ್ನು ಕೃಷಿಕರಿಗೆ ತಲುಪಿಸುವುದು ಕೃಷಿ  ಪರಿಕರ ಮಾರಾಟಗಾರರ ಕರ್ತವ್ಯ ಎಂದು ಜಂಟಿ ಕೃಷಿ ನಿರ್ದೇಶಕ ಡಾ.ಬಿ.ಎಸ್.ಚಂದ್ರಶೇಖರ್ ಹೇಳಿದರು.

2 months ago

ಸಿದ್ದಪ್ಪನ ಕೈಹಿಡಿದ ‘ಸೇವಂತಿ’: ಅರ್ಧ ಎಕರೆಗೆ ₹75 ಸಾವಿರ ಆದಾಯ

ಇಲ್ಲಿನ ರೈತ ಸಿದ್ಧಪ್ಪ ಬೆಳಕೇರಿ ತಮ್ಮ ಅರ್ಧ ಎಕರೆಯಲ್ಲಿ ಬೆಳೆದ 'ಬಿಜಲಿ ತಳಿಯ ಸೇವಂತಿ ಹೂವು ಉತ್ತಮ ಆದಾಯ ನೀಡುವುದರೊಂದಿಗೆ ಕೃಷಿಯಲ್ಲಿ ಸಕ್ರಿಯವಾಗಿ ತೊಡಗುವಂತೆ ಪ್ರೇರೇಪಿಸಿದೆ.

3 months ago

ಹುಣಸೆ ಕೃಷಿಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

ಹುಣಸೆ ಹಣ್ಣು ಅಥವಾ ಹುಳಿ ಭಾರತೀಯ ಮೇಲೊಗರಗಳು ಚಟ್ನಿಗಳು ಸಾಸ್ ಗಳು ಮತ್ತು ಸೂಪ್ಗಳಲ್ಲಿ ಸಿಹಿ ಮತ್ತು ಹುಳಿಯರುಚಿಗಾಗಿ ಬಳಸಲಾಗುವಂತಹ ಒಂದು ಪದಾರ್ಥವಾಗಿದೆ. ಈ ಹುಣಸೆಹಣ್ಣು ಸಿಹಿ…

3 months ago

ಬೂದು ಕುಂಬಳಕಾಯಿ ಕೃಷಿಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

ಬೂದಿ ಸೋರೆಕಾಯಿ ಅಥವಾ ಬೂದುಕುಂಬಳಕಾಯಿ ಎಂದು ಕರೆಯಲ್ಪಡುವ ತರಕಾರಿಯೂ ಭಾರತ ಮತ್ತು ಕೇರಳದಲ್ಲಿ ಜನಪ್ರಿಯವಾಗಿ ಬೆಳೆಯಲಾಗುತ್ತದೆ. ಇದು ಮೂಲತಃ ಜಪಾನ್ ನ ತರಕಾರಿಯಾಗಿದ್ದು, ಇದನ್ನ ಚಳಿಗಾಲದ ಕಲ್ಲಂಗಡಿ…

4 months ago

ಶಾಸಕ ಪ್ರಭು ಚವ್ಹಾಣರಿಂದ ರೈತ ಫಲಾನುಭವಿಗಳಿಗೆ ಪಂಪ್ ಸೆಟ್ ವಿತರಣೆ

ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ರೈತ ಫಲಾನುಭವಿಗಳಿಗೆ ಶನಿವಾರ ಬೋಂತಿ ತಾಂಡಾದಲ್ಲಿ ಕೃಷಿ ಪಂಪ್‌ಸೆಟ್ ಹಾಗೂ ಮತ್ತಿತರೆ…

4 months ago

ಇನ್ಮುಂದೆ ಕೃಷಿ ಭೂಮಿ ಖರೀದಿಸಲು ಬೇರೆ ರಾಜ್ಯದವರಿಗೆ ನಿಷೇಧ: ಮಹತ್ವದ ನಿರ್ಧಾರ

ಉತ್ತರಾಖಂಡದಲ್ಲಿ ಕೃಷಿ ಮತ್ತು ತೋಟಗಾರಿಕೆಗಾಗಿ ಭೂಮಿ ಖರೀದಿಸಲು ಹೊರಗಿನವರಿಗೆ ಮಧ್ಯಂತರ ನಿಷೇಧ ವಿಧಿಸಲಾಗಿದೆ. ಹೀಗಾಗಿ ಇನ್ಮುಂದೆ ಬೇರೆ ರಾಜ್ಯದವರು ಉತ್ತರಾಖಂಡದಲ್ಲಿ ಕೃಷಿ ಭೂಮಿಯನ್ನು ಖರೀದಿಸುವುದಕ್ಕೆ ಅವಕಾಶವಿಲ್ಲ. ಸಿಎಂ…

4 months ago

ಮಂಡ್ಯ ಲಾಳನಕೆರೆ ಗ್ರಾಮದಲ್ಲಿ ಆನೆದಾಳಿಗೆ ಮಹಿಳೆ ಸಾವು

ಮಂಡ್ಯ: ರಾಜ್ಯದಲ್ಲಿ ಕಾಡುಪ್ರಾಣಿಗಳ ಹಾವಳಿ ವಿಪರೀತವಾಗುತ್ತಿದೆ. ಕೆಲದಿನಗಳ ಹಿಂದೆ ಕೋತಿ ದಾಳಿಯಿಂದ ವ್ಯಕ್ತಿಯೊಬ್ಬರು ಮೃತಪಟ್ಟದ್ದರು. ಇದೀಗ ಮಂಡ್ಯದ ಲಾಳನಕೆರೆ-ಪೀಹಳ್ಳಿ ಗ್ರಾಮದ ಬಳಿ ಕಾಡಾನೆ ತುಳಿತಕ್ಕೆ ರೈತ ಮಹಿಳೆ…

5 months ago

ನ.17ರಿಂದ ಜಿಕೆವಿಕೆ ಆವರಣದಲ್ಲಿ ಕೃಷಿ ಮೇಳ

ನಗರದ ಕೃಷಿ ಜಿಕೆವಿಕೆ ಆವರಣದಲ್ಲಿ ನ. 17ರಿಂದ 20ರವರೆಗೆ ಕೃಷಿ ಮೇಳ ಆಯೋಜಿಸಲಾಗಿದೆ.

5 months ago

ತಮಿಳುನಾಡಿನಲ್ಲಿ ಭಾರಿ ಮಳೆ, ಭರ್ತಿಯಾಗುತ್ತಿವೆ ಜಲಾಶಯಗಳು

ಚೆನ್ನೈ: ಕರ್ನಾಟಕದಲ್ಲಿ ನೀರಿಲ್ಲದೆ ತೀವ್ರ ಬರಗಾಲದ ಛಾಯೆ ಆವರಿಸಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಪರದಾಟ ಅನುಭವಿಸುವ ಸ್ಥಿತಿ ಎದುರಾಗುವ ಲಕ್ಷಣವಿದೆ. ಈ ನಡುವೆ ಕರ್ನಾಟಕದೊಂದಿಗೆ ನೀರಿಗಾಗಿ…

6 months ago

ರೈತರಿಗೊಂದು ಗುಡ್‌ ನ್ಯೂಸ್‌: ಕೃಷಿಕರಿಗಾಗಿ ಮಹತ್ವದ ಯೋಜನೆ ಮತ್ತೆ ಆರಂಭ

ಬೆಂಗಳೂರು: ರಾಜ್ಯದ ರೈತರಿಗೆ ಸಂತಸದ ಸುದ್ದಿಯೊಂದಿದೆ. ಕೃಷಿ ಭಾಗ್ಯ ಯೋಜನೆಯನ್ನು ಮತ್ತೆ ಆರಂಭಿಸಲು ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ಸಂಪುಟ ಸಭೆಯ ಬಳಿಕ…

6 months ago

ಖಟಕಚಿಂಚೋಳಿಯಲ್ಲಿ ತರಕಾರಿ ಬೆಳೆದು ಯಶ ಕಂಡ ರೈತ

 ಖಟಕಚಿಂಚೋಳಿ: ಹೋಬಳಿಯ ಚಳಕಾಪುರ ವಾಡಿ ಗ್ರಾಮದ ರೈತ ಸಂದೀಪ ಜಾಧವ್ ತಮ್ಮ ಒಂದು ಎಕರೆ ಪ್ರದೇಶದಲ್ಲಿ ಬಗೆ ಬಗೆಯ ತರಕಾರಿಗಳನ್ನು ಬೆಳೆದು ಕೈ ತುಂಬಾ ಆದಾಯ ಗಳಿಸುತ್ತಿದ್ದಾರೆ. ರೈತ…

6 months ago

ಬಿಜೆಪಿ ಮತ್ತು ಎಚ್‌ ಡಿಕೆ ಅವಧಿಯಲ್ಲಿ ವಿದ್ಯುತ್‌ ಉತ್ಪಾದನೆಯಾಗದೇ ಸಮಸ್ಯೆ: ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ವಿದ್ಯುತ್‌ ಕಣ್ಣಾಮುಚ್ಚಾಲೆ ಜೋರಾಗಿದೆ. ರಾಜ್ಯ ಸರ್ಕಾರ ಕೃಷಿ ಸೇರಿದಂತೆ ಸಾರ್ವಜನಿಕ ಉದ್ದೇಶಕ್ಕೆ ವಿದ್ಯುತ್‌ ಪೂರೈಸಲು ವಿಫಲವಾಗಿದೆ ಎಂದು ಪ್ರತಿಪಕ್ಷಗಳು ರೋಪಿಸುತ್ತಿವೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ…

7 months ago

ಬೀದರ್: ಕೃಷಿ ಉತ್ಪನ್ನಗಳ ಸಂಗ್ರಹದ ಗೋದಾಮು ಕಾಮಗಾರಿ ನನೆಗುದಿಗೆ

ಪಟ್ಟಣದ ಹೊರ ವಲಯದ ಕೃಷಿ ತರಬೇತಿ ಕೇಂದ್ರದ ಬಳಿ ಕೃಷಿ ಉತ್ಪನ್ನಗಳ ಸಂಗ್ರಹಕ್ಕೆ ನಿರ್ಮಿಸಲಾಗುತ್ತಿರುವ ಎರಡು ದೊಡ್ಡ ಗೋದಾಮುಗಳ ಕಾಮಗಾರಿ ಪೂರ್ಣಗೊಂಡಿಲ್ಲ.

7 months ago

95 ರ ಇಳಿವಯಸ್ಸಿನಲ್ಲಿಯು ಕೃಷಿ ಪ್ರೇಮ: ಬಡಗಲಪುರ ಗ್ರಾಮದ ವೃದ್ಧ ಮುದ್ದಯ್ಯ ಗೋಪಮ್ಮ

ಮೂಲತಃ ಚಾಮರಾಜನಗರ ಜಿಲ್ಲೆಯ ಬಡಗಲಪುರ ಗ್ರಾಮದ ಮುದ್ದಯ್ಯ ಹಾಗು ಗೋಪಮ್ಮ ದಂಪತಿ ತಮ್ಮ 95ರ ಇಳಿ ವಯಸ್ಸಿನಲ್ಲಿ ಕೃಷಿ ಪ್ರೇಮ ಮೆರದಿದ್ದಾರೆ. ಯುವಕರು ಸಹ ಅಚ್ಚರಿಪಡುವಂತೆ ತಮ್ಮ…

7 months ago

ಹದಗೆಟ್ಟ ಆದಿ ಉಡುಪಿ ಸಂತೆ ಮಾರುಕಟ್ಟೆಯ ರಸ್ತೆ: ಜನರ ಪರದಾಟ

ಆದಿಉಡುಪಿ ಕೃಷಿ ಉತ್ಪನ್ನ ಮಾರುಕಟ್ಟೆಯ ಮುಖ್ಯ ಮಾರುಕಟ್ಟೆ ಪ್ರಾಂಗಣ ಪ್ರವೇಶಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಗ್ರಾಹಕರು, ವ್ಯಾಪರಸ್ಥರು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

8 months ago