ಕುರುಡಿ ಮೀನು

ಕುಂದಾಪುರ: ಕುರುಡಿ ಮೀನು ಮರಿ ಸಮುದ್ರಕ್ಕೆ ಬಿಡುಗಡೆ

ಸಣ್ಣ ಮೀನುಗಾರರಿಗೆ ಅನುಕೂಲವಾಗುವ ದೃಷ್ಟಿಯಿಂದ ಗಂಗೊಳ್ಳಿ ಅಳಿವೆ ಬಾಗಿಲಿನ ಸಮುದ್ರ ತೀರದಲ್ಲಿ ಸುಮಾರು 4,000 ಕುರುಡಿ ಮೀನಿನ ಮರಿಗಳನ್ನು ಮಂಗಳವಾರ ಬಿಡಲಾಯಿತು.

1 year ago