ಕುದೇರು ಗೌರಮ್ಮ

ಚಾಮರಾಜನಗರ: ಇಷ್ಟಾರ್ಥ ನೆರವೇರಿಸುವ ಕುದೇರು ಗೌರಮ್ಮ

ಗೌರಿಹಬ್ಬವನ್ನು ಎಲ್ಲೆಡೆ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣ ಹಬ್ಬ ಕಳೆಗುಂದಿತ್ತಾದರೂ ಈ ಬಾರಿ ಮತ್ತೆ ಮೊದಲಿನಂತೆ ಹಬ್ಬಾಚರಣೆ ನಡೆಯುತ್ತಿದೆ.

2 years ago