ಕಾಂಗ್ರೆಸ್ ಶಾಸಕ

ಕಾಂಗ್ರೆಸ್​​ ಶಾಸಕ ನಾರಾಭರತ್ ರೆಡ್ಡಿ ಮನೆ ಮೇಲೆ ಇಡಿ ದಾಳಿ: ನೋಟಿನ ಬ್ಯಾಗ್ ಪತ್ತೆ

ಇಂದು ಬೆಳಗಿನ ಜಾವ ಇಡಿ ಅಧಿಕಾರಿಗಳು ಬಳ್ಳಾರಿ ನಗರದ ಕಾಂಗ್ರೆಸ್​​ ಶಾಸಕ ನಾರಾಭರತ್ ರೆಡ್ಡಿ ಮನೆ, ಕಚೇರಿ ಸೇರಿ ಒಟ್ಟು 4 ಕಡೆ ರೇಡ್ ಮಾಡಿದ್ದರು.

3 months ago

ಕಾಂಗ್ರೆಸ್ ಶಾಸಕ ಎಂ ವೈ ಪಾಟೀಲ್ ಕಾರು ಅಪಘಾತ

ಅಫ್ಜಲ್‌ಪುರ ತಾಲೂಕಿನ ಜೇವರ್ಗಿ (ಬಿ) ಗ್ರಾಮದ ಬಳಿ ಕಾಂಗ್ರೆಸ್ ಶಾಸಕ ಎಂ ವೈ ಪಾಟೀಲ್ ಅವರ ಕಾರು ಅಪಘಾತಕ್ಕಿಡಾದ ಘಟನೆ ನಡೆದಿದೆ.

4 months ago

20 ಕಾಂಗ್ರೆಸ್‌ ಶಾಸಕರಿಂದ ಸಿಎಂಗೆ ಪತ್ರ: ಸರ್ಕಾರದ ಕುರಿತು ಎನ್‌. ರವಿ ಕುಮಾರ್‌ ಹೇಳಿದ್ದೇನು

ವಿವಿಧ ಇಲಾಖೆಯ ಸಚಿವರನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ ಎಂದು ಕಾಂಗ್ರೆಸ್‌ ನ 20ಕ್ಕೂ ಹೆಚ್ಚು ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ ಎಂದು ಬಿಜೆಪಿ ಎಂಎಲ್‌ಸಿ ಎನ್‌.…

9 months ago

ಬೆಂಗಳೂರು: ಹಿಂದೂಗಳು ಮತ್ತು ಬಿಜೆಪಿಯನ್ನು ನಿಂದಿಸಿದ್ದಕ್ಕೆ ಕ್ಷಮೆಯಾಚಿಸಿದ ಕಾಂಗ್ರೆಸ್ ಶಾಸಕ

ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಅವರು ಹಿಂದೂಗಳು, ಆರ್ ಎಸ್ ಎಸ್ ಮತ್ತು ಬಿಜೆಪಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರೆ.

1 year ago

ಭೋಪಾಲ್: ಕಾಂಗ್ರೆಸ್ ಮಾಜಿ ಶಾಸಕ ಬ್ರಿಜ್ ಬಿಹಾರಿ ಪಟೇರಿಯಾ ಬಿಜೆಪಿಗೆ ಸೇರ್ಪಡೆ

ಮಧ್ಯಪ್ರದೇಶದ ಮಾಜಿ ಕಾಂಗ್ರೆಸ್ ಶಾಸಕ ಬ್ರಿಜ್ ಬಿಹಾರಿ ಪಟೇರಿಯಾ ಶನಿವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

1 year ago

ಬೆಂಗಳೂರು: ಬಿಜೆಪಿಯ ಧರ್ಮದ ರಕ್ಷಣೆಗೆ ಯುವಕರು ಬಲಿಯಾಗಬೇಡಿ- ಪ್ರಿಯಾಂಕ್ ಖರ್ಗೆ

ಬಿಜೆಪಿಯ ಧರ್ಮದ ರಕ್ಷಣೆಗೆ ಯುವಕರು ಬಲಿಯಾಗಬೇಡಿ. ಬಡವರ ಮಕ್ಕಳನ್ನು ಮಾತ್ರ ಅವರು ಬಲಿ ಕೊಡುವುದು. ಬಿಜೆಪಿ ನಾಯಕರ ಮಕ್ಕಳು ಕೇಸರಿ ಶಾಲು ಹಾಕಿಕೊಂಡು ಹೋರಾಟ ಮಾಡುವುದಿಲ್ಲ. ಬಿಜೆಪಿಗರ…

2 years ago

ಬೆಂಗಳೂರು: ಸಂವಿಧಾನದ ವಿರುದ್ಧ ಕೆಲಸ ಮಾಡುವ ಎಲ್ಲ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಿ

ಸಂವಿಧಾನಕ್ಕೆ ವಿರುದ್ಧವಾಗಿ ಕೆಲಸ ಮಾಡುವ ಎಲ್ಲ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿಧಾನಸಭೆಯ ಉಪನಾಯಕ ಹಾಗೂ ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.

2 years ago

ಮಡಿಕೇರಿ: ಪ್ರಿಯಾಂಕ ಖರ್ಗೆ ಹೇಳಿಕೆಗೆ ಕೊಡಗು ಬಿಜೆಪಿ ಮಹಿಳಾ ಮೋರ್ಚಾ ಖಂಡನೆ

ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ಅವರು ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು, ಇದನ್ನು ತೀವ್ರವಾಗಿ ಖಂಡಿಸುವುದಾಗಿ ಕೊಡಗು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಚೋಡುಮಾಡ ಶರೀನ್…

2 years ago

ಶಾಸಕ ಜಮೀರ್ ಅಹ್ಮದ್ ಖಾನ್ ಧರ್ಮ ಗುರುಗಳಿಗೆ ಊಟ ನೀಡಿದ ವಿಡಿಯೋ ವೈರಲ್

ಕರ್ನಾಟಕದ ಕಾಂಗ್ರೆಸ್ ಶಾಸಕ  ಜಮೀರ್ ಅಹ್ಮದ್ ಖಾನ್ ದಲಿತ ಧರ್ಮಗುರುವೊಬ್ಬರಿಗೆ ಊಟ ನೀಡಿ ನಂತರ ಬಲವಂತವಾಗಿ ಬಾಯಿ ತೆಗೆಯುವಂತೆ ಮಾಡಿ ತಿಂದಿರುವ ವಿಡಿಯೋ ಕರ್ನಾಟಕದಲ್ಲಿ ವೈರಲ್ ಆಗಿದೆ.

2 years ago

ಬಿಟ್ ಕಾಯಿನ್ ತನಿಖೆ ಚುರುಕುಗೊಂಡರೆ ರಾಜ್ಯಕ್ಕೆ 3ನೇ ಸಿಎಂಸಿಗಲಿದ್ದಾರೆ;ಪ್ರಿಯಾಂಕ ಖರ್ಗೆ

ಬಿಟ್ ಕಾಯಿನ್ ಪ್ರಕರಣದ ತನಿಖೆ ಚುರುಕುಗೊಂಡರೆ ರಾಜ್ಯಕ್ಕೆ ಬಿಜೆಪಿಯಿಂದ ಮೂರನೇ ಮುಖ್ಯಮಂತ್ರಿ ಸಿಗಲಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ಬಾಂಬ್ ಸಿಡಿಸಿದ್ದಾರೆ.

2 years ago

ಪ್ರಧಾನಿ ಮೋದಿ ಮುಸ್ಲಿಂ ದೇಶಗಳ ಜತೆ ವ್ಯಾಪಾರ ನಿಲ್ಲಿಸಲಿ; ಪ್ರಿಯಾಂಕ್ ಖರ್ಗೆ

ಕಳೆದ ಎರಡು ದಿನಗಳಿಂದ ಕೆಲ ಸಂಘಟನೆಗಳು ಬೇರೆ ಸಮುದಾಯಗಳ ಜೊತೆ ವ್ಯಾಪಾರಕ್ಕೆ ಒಪ್ಪುತ್ತಿಲ್ಲ, ಸಣ್ಣ ಪುಟ್ಟ ವ್ಯಾಪಾರಕ್ಕೆ ತೊಂದರೆ ಯಾಕೆ? ಪ್ರಧಾನಿ ಮೋದಿ ಮುಸ್ಲಿಂ ದೇಶಗಳ ಜತೆ…

2 years ago

‘ದಿ ಕಾಶ್ಮೀರ್ ಫೈಲ್ಸ್’ ಮೇಲಿರುವ ಆಸಕ್ತಿ ರಾಜ್ಯದ ಜನರ ಮೇಲಿಲ್ಲ; ಪ್ರಿಯಾಂಕ್ ಖರ್ಗೆ

‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ಮೇಲಿರುವ ಆಸಕ್ತಿ ರಾಜ್ಯದ ಜನರ ಮೇಲಿಲ್ಲ ಎಂದು ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಶನಿವಾರ ಕಿಡಿ ಕಾರಿದ್ದಾರೆ.

2 years ago