ಕಸ

ಕಲಬುರಗಿ: ವಸತಿ ಶಾಲೆ, ಅಂಗನವಾಡಿ ಹುಳುಕು ಬಹಿರಂಗ..!

ಇಲ್ಲಿರೋದು 250 ಮಕ್ಕಳಾದರೂ ಕನಿಷ್ಠ ಮೂಲ ಸವಲತ್ತಿಗೂ ಬರ. ಮಕ್ಕಳಿಗೆ ಬಳಕೆಗೆ ನೀರಿಲ್ಲ, ಹೀಗಾಗಿ ಇಲ್ಲಿನ ಬಾಲಕ, ಬಾಲಕಿಯರು ಬಹಿರ್ದೆಸೆಗೆ ನಿತ್ಯ ತಂಬಿಗೆ ಹಿಡಿದುಕೊಂಡೇ ಹೊರಗಡೆ ಹೋಗಬೇಕಾದ…

4 months ago

ಪ್ರೇಮ ಕವಿಯ ತವರೂರಿಗೆ ಕಸದ ರಾಶಿಯ ಸ್ವಾಗತ

ಮೈಸೂರು ಮಲ್ಲಿಗೆಯ ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿರವರ ತವರೂರು ಕಿಕ್ಕೇರಿಗೆ ಭೇಟಿ  ನೀಡುವವರನ್ನು ಇದೀಗ ಎಲ್ಲೆಡೆ ರಾಶಿ ಬಿದ್ದಿರುವ ಕಸಗಳು ಸ್ವಾಗತಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ  ಕಾರಣವಾಗಿದೆ.

4 months ago

ಹೊಸ ವರ್ಷದ ಸಂಭ್ರಮಾಚರಣೆ: ಬೆಂಗಳೂರಿನಲ್ಲಿ ಸೃಷ್ಟಿಯಾಯ್ತು 8 ಟನ್ ಕಸ

2024ರ ಹೊಸ ವರ್ಷಾಚರಣೆ ಮುಗಿಯುತ್ತಿದಂತೆ ಬೆಂಗಳೂರಿನಲ್ಲಿ ಒಟ್ಟಾರೆಯಾಗಿ 8 ಟನ್ ಕಸ ಶೇಖರಣೆಯಾಗಿದೆ. 

4 months ago

ಮಣ್ಣಗುಡ್ಡದಲ್ಲಿ ಕಸ ಎಸೆದವರಿಂದ 4 ಸಾವಿರ ರೂ. ದಂಡ ವಸೂಲಿ

ನಗರದ ಮಣ್ಣಗುಡ್ಡದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದವರಿಂದ ಮಂಗಳೂರು ಮಹಾನಗರ ಪಾಲಿಕೆ 4000 ರೂಪಾಯಿ ದಂಡ ವಸೂಲಿ ಮಾಡಿದೆ.

8 months ago

ಮಂಗಳೂರು: ಕಸ ಸಮಸ್ಯೆ ಕುರಿತು ಪೋಸ್ಟ್‌, ಬೆದರಿಕೆ ಕರೆ

ನಗರದಲ್ಲಿ ವಿಲೇವಾರಿಯಾಗದ ಕಸ ಕುರಿತು ಫೇಸ್‌ಬುಕ್‌ನಲ್ಲಿ ವ್ಯಂಗ್ಯಾತ್ಮಕ ಪೋಸ್ಟ್ ಹಾಕಿದ್ದ ನಮ್ಮ ಸಮಾಜ ಸೇವಕ ಶ್ರೀನಿವಾಸನ್ ನಂದಗೋಪಾಲ್ ಅವರಿಗೆ ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಕರೆ ಬಂದಿದೆ.

1 year ago

ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಸಿಕ್ತು ರಾಶಿಗಟ್ಟಲೆ ಕಸ

ಮೈಸೂರು ಚಾಮುಂಡಿಬೆಟ್ಟ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದರೂ ಕಸ ಎಸೆಯುವವರಿಗೇನು ಕೊರತೆಯಿಲ್ಲ. ಬೆಟ್ಟದ ತಪ್ಪಲು ಸೇರಿದಂತೆ ರಸ್ತೆಯುದ್ದಕ್ಕೂ ಪ್ಲಾಸ್ಟಿಕ್, ನೀರಿನ ಬಾಟಲಿ ಅಷ್ಟೇ ಅಲ್ಲದೆ ಮದ್ಯದ…

1 year ago

ಉಡುಪಿ: ರಸ್ತೆ ಬದಿಯ ಕಸದ ರಾಶಿಗೆ ಮೃತದೇಹ ಎಸೆದು ಪರಾರಿ, ಸಿಸಿಟಿವಿಯಲ್ಲಿ ಸೆರೆ

ಗೂಡ್ಸ್ ವಾಹನವೊಂದರಲ್ಲಿ ವ್ಯಕ್ತಿಯೊಬ್ಬರ ಮೃತದೇಹವನ್ನು ತಂದು ರಸ್ತೆ ಬದಿಯ‌ ಕಸದ ಕೊಂಪೆಗೆ ಎಸೆದು ಹೋದ ಅಮಾನವೀಯ ಘಟನೆ ಕೆಮ್ಮಣ್ಣು ಸಂತೆ ಮಾರುಕಟ್ಟೆಯ ಬಳಿ ಇಂದು ಮಧ್ಯಾಹ್ನ ನಡೆದಿದೆ.

1 year ago

ಗುಂಡ್ಲುಪೇಟೆ: ಕಸದ ತೊಟ್ಟಿಯಾದ ಚಾಮರಾಜನಗರ ಬೈಪಾಸ್ ರಸ್ತೆ

ನಗರದ ಸಮೀಪದ ಸೋಮವಾರಪೇಟೆಯಿಂದ ಗುಂಡ್ಲುಪೇಟೆ ರಸ್ತೆಗೆ ಸಾಗುವ ಬೈಪಾಸ್ ರಸ್ತೆಯಲ್ಲಿ ಕಸ ಸೇರಿದಂತೆ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಗಬ್ಬು ನಾರುತ್ತಿದ್ದು, ಜನ ಓಡಾಡಲು ಸಾಧ್ಯವಾಗದ ಪರಿಸ್ಥಿತಿ…

2 years ago

ಮಂಗಳೂರು:  ಪಚ್ಚನಾಡಿ ಮಂದಾರ ಸಂತ್ರಸ್ತರಿಗೆ ಪೂರ್ಣ ಪರಿಹಾರ ಇನ್ನೂ ಮರೀಚಿಕೆ

ಪಚ್ಚನಾಡಿಯ ಕಸದ ರಾಶಿ ಕುಸಿದು ಮಂದಾರ ಪ್ರದೇಶದಲ್ಲಿ ಇಪ್ಪತ್ತೇಳು ಕುಟುಂಬಗಳ ಬದುಕಿನ ಹಕ್ಕು ಕಸಿದುಕೊಂಡು ಘಟನೆಯ 3ವರ್ಷಗಳು ಪೂರೈಸುತ್ತಿವೆ.

2 years ago

ಬಂಟ್ವಾಳ: ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಕಸ ಸಂಗ್ರಹಣೆ- ಯು.ಟಿ.ಖಾದರ್ ಭೇಟಿ

ಬಂಟ್ವಾಳ ಪುರಸಭೆಯು ಸಜೀಪನಡು ಕಂಚಿನಡ್ಕಪದವುನಲ್ಲಿರುವ ತನ್ನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಕಸವನ್ನು ರಾಶಿ ಹಾಕಿ ಪರಿಸರ ಹಾನಿಯ ಜತೆಗೆ ಸ್ಥಳೀಯ ಜನತೆಗೆ ತೊಂದರೆ ನೀಡುತ್ತಿದೆ…

2 years ago

ಬಾಗಲಕೋಟೆ: ನೈರ್ಮಲ್ಯದಿಂದ ವಂಚಿತರಾದ ಕಾಲೋನಿ ನಿವಾಸಿಗಳು

ಎಲ್ಲೆಂದರಲ್ಲಿ ಬಿದ್ದಿರುವ ಕಸ, ಮುಳ್ಳಿನ ಗುಂಡಿಗಳು ಬೆಳೆದು ಸಂಚಾರಕ್ಕೆ ಅಡ್ಡಿಯಾಗುತ್ತಿವೆ. ಉತ್ತಮ ಚರಂಡಿಗಳಲ್ಲಿ ಕೊಳಚೆ ತುಂಬಿ ದುರ್ವಾಸನೆ ಬೀರುತ್ತಿದೆ. ಹಂದಿಗಳ ಕಾಟದಿಂದ ನಿವಾಸಿಗಳಿಗೆ ತೊಂದರೆ!! ಬಾಗಲಕೋಟೆಯ ನವನಗರದ…

2 years ago