ಕಳ್ಳತನ

ಮೈಸೂರು: ಮಾಜಿ ಸಚಿವ ಎಂ.ಶಿವಣ್ಣ ಐಶಾರಾಮಿ ಕಾರು ಕಳ್ಳತನ, ಕಾರು ಕದ್ದ ಕಳ್ಳ ಫೈಲ್‌ ಇಟ್ಟು ಹೋದ

ಮಾಜಿ ಸಚಿವರ ಮನೆಯ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ಕಾರನ್ನು ಮುಸುಕುಧಾರಿಯೊಬ್ಬ ಕದ್ದೊಯ್ದಿರುವ ಘಟನೆ ನಡೆದಿದೆ.

11 months ago

ಮಂಗಳೂರು: ಕಳೆದು ಹೋದ ಮೊಬೈಲ್‌ ಹಸ್ತಾಂತರ

ಕಳೆದು ಹೋದ, ಕಳ್ಳತನ ಆದ ಹಾಗೂ ಸುಲಿಗೆಯಾದ ಮೊಬೈಲ್ ಗಳನ್ನು ಮಂಗಳೂರಲ್ಲಿ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆಹಚ್ಚಲಾಗಿದೆ. ಇದನ್ನು ವಾರಸುದಾರರಿಗೆ ಹಸ್ತಾಂತರ ಮಾಡುವ ಕಾರ್ಯಕ್ರಮ ಮಂಗಳೂರು ನಗರದ…

12 months ago

ಬ್ರಹ್ಮಾವರ: ಮನೆ ಕಳ್ಳತನ ಆರೋಪಿಗಳಿಬ್ಬರ ಸೆರೆ!

ತಾಲೂಕಿನ ಪಾಂಡೇಶ್ವರ ಗ್ರಾಮದ ಮಠದ ತೋಟ ಸಾಸ್ತಾನ ಎಂಬಲ್ಲಿ ರಾಜೇಶ ಪೂಜಾರಿ ಅವರ ಮನೆಯ ಬಾಗಿಲು ಒಡೆದು ಲಕ್ಷಾಂತರ ರೂಪಾಯಿ‌ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿದ…

1 year ago

ಸಾಗರ: ದೇವಸ್ಥಾನದಲ್ಲಿ ಕಳ್ಳತನ, ಆರೋಪಿಗಳ ಬಂಧನ

ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಳ್ಳಾ ಗ್ರಾಮದ ಪಂಚಲಿಂಗೇಶ್ವರ ಮತ್ತು ಸಿದ್ದೇಶ್ವರ ದೇವಾಲಯದ ಬೀಗವನ್ನು ಮುರಿದು ಯಾರೋಕಳ್ಳರು ಬೆಳ್ಳಿ, ಹಿತ್ತಾಳೆ ಮತ್ತು ತಾಮ್ರದ ದೀಪ, ಘಂಟೆ,…

1 year ago

ಶಿವಮೊಗ್ಗ: ಟೊಯೋಟಾ ಕಾರ್ ಕಳ್ಳತನ ಪ್ರಕರಣವನ್ನು ಭೇಧಿಸಿದ ಪೊಲೀಸರು

ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸೂಳೆಬೈಲಿನಲ್ಲಿ ನಿಲ್ಲಿಸಿದ್ದ ತಮ್ಮ ಟೊಯೋಟಾ ಯಾರಿಸ್ ಕಾರನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಚಂದ್ರುಕುಮಾರ್ ರವರು ನೀಡಿದ ದೂರಿನ ಮೇರೆಗೆ …

1 year ago

ಶಿವಮೊಗ್ಗ: ಕಳ್ಳತನ ಪ್ರಕರಣವನ್ನು ಭೇದಿಸಿದ ಪೊಲೀಸರು, ಓರ್ವನ ಬಂಧನ

ದಿನಾಂಕಃ-02-12-2022 ರಂದು ಯಾರೋ ಕಳ್ಳರು ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಅಣ್ಣಾನಗರದ ವಾಸದ ಮನೆಯೊಂದರ ಎಗ್ಸಾಸ್ಟರ್ ಫ್ಯಾನ್ ಅನ್ನು ಮುರಿದು ಅಲ್ಲಿಂದ ಮನೆಯೊಳಗೆ ಬಂದು ಗಾಡ್ರೇಜ್ ಬೀರುವಿನಲ್ಲಿದ್ದ…

1 year ago

ಬೆಂಗಳೂರು ಗ್ರಾಮಾಂತರ: ಹೊಸಹಳ್ಳಿಯ ಬ್ಯಾಂಕ್‌ನಲ್ಲಿ ಚಿನ್ನಾಭರಣ ಕಳ್ಳತನ

ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿಯಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗೆ ಗ್ಯಾಸ್‌ ಕಟರ್‌ ಬಳಸಿ ಒಳನುಗ್ಗಿದ ಕಳ್ಳರು, ₹10 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ನವೆಂಬರ್ 25…

1 year ago

ಬೆಳ್ತಂಗಡಿ : ಬಟ್ಟೆ ಅಂಗಡಿವೊಂದರ ಬೀಗ ಒಡೆದು ಕಳ್ಳತನ!

ಇಲ್ಲಿನ ಕಾಲೇಜು ರಸ್ತೆಯ ಫ್ಯಾನ್ಸಿ ಅಂಗಡಿ ಹಾಗೂ ಬಟ್ಟೆ ಅಂಗಡಿವೊಂದರ ಬೀಗ ಒಡೆದು ಕಳ್ಳತನ ನಡೆಸಿದ ಕುರಿತು ತಿಳಿದು ಬಂದಿದೆ.

1 year ago

ಮಂಗಳೂರು; ಹೂವಿನ ವ್ಯಾಪಾರಿಯ ಅಂಗಡಿಯಿಂದ 9 ಲಕ್ಷ ರೂ.ಗಳ ಕಳ್ಳತನ

ನಗರದ ಕೆ.ಎಸ್.ರಾವ್ ರಸ್ತೆಯಲ್ಲಿರುವ ಕಟ್ಟಡದ ನೆಲಮಟ್ಟದಲ್ಲಿರುವ ಹೂವಿನ ಅಂಗಡಿಯಿಂದ 9 ಲಕ್ಷ ರೂ.ಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.

1 year ago

ಮಂಗಳೂರು: ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಇನ್ನು ಆನ್ ಲೈನ್ ನಲ್ಲಿ ಎಫ್ ಐಆರ್ ದಾಖಲಿಸಬಹುದು

ಆನ್ ಲೈನ್ ಸೇವೆಗಳಿಗೆ ಆದ್ಯತೆ ನೀಡಿರುವ ರಾಜ್ಯ ಪೊಲೀಸ್ ಇಲಾಖೆ ಈಗ ವಾಹನ ಕಳ್ಳತನದ ಸಂದರ್ಭದಲ್ಲಿ ಆನ್ ಲೈನ್ ನಲ್ಲಿ ದೂರು ದಾಖಲಿಸಲು ಮತ್ತು ಎಫ್ ಐಆರ್…

2 years ago

ಉಡುಪಿ: ನಗರದಲ್ಲಿ ಅಂತಾರಾಜ್ಯ ಕಳ್ಳನ ಬಂಧನ

ಉಡುಪಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಾರಾಜ್ಯ ಚೈನ್ ಸ್ಟ್ಯಾಚರ್ ದಾಂಡೇಲಿ ಪಟೇಲ್ ನಗರದ ನಿವಾಸಿ ಮೌಲಾಲಿ ಜಮಾದಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

2 years ago

ಮಂಗಳೂರು: ಕಳ್ಳತನ ಆರೋಪಿಯನ್ನು ಖುಲಾಸೆಗೊಳಿಸಿದ ನ್ಯಾಯಾಲಯ

ಕೇರಳದ ಕಣ್ಣೂರು ಜಿಲ್ಲೆಯ ಯಡಕಾಡು ಗ್ರಾಮದ ತೊಟ್ಟಡ ಕಾಲೋನಿ ನಿವಾಸಿ ಮಣಿ ಅಲಿಯಾಸ್ ತೋಟಡ ಮಣಿ ಎಂಬಾತನನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.  1996ರಲ್ಲಿ ವಿ.ಟಿ.ರಸ್ತೆಯಲ್ಲಿರುವ ಚಿನ್ನದ ಅಂಗಡಿಯಲ್ಲಿ ಕದ್ದ…

2 years ago

ಬಂಟ್ವಾಳ: ಕಳ್ಳತನ ಪ್ರಕರಣ, ಆರೋಪಿಯ ಬಂಧನ

ತಾಲೂಕಿನಲ್ಲಿ ಕಳೆದ ಒಂದು ವರ್ಷದ ಹಿಂದೆ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರಾಜ್ಯ ಕಳ್ಳನೋರ್ವನನ್ನು ಬಂಟ್ವಾಳ ಗ್ರಾಮಾಂತರ ಪೋಲಿಸರ ತಂಡ ಬಂಧಿಸಿದೆ.

2 years ago

ಶಿವಮೊಗ್ಗ: ಶ್ರೀ ಗಂಧದ ಮರ ಕಳ್ಳತನ, ಪ್ರಕರಣ ದಾಖಲು

ಶಿಕಾರಿಪುರ ಟೌನ್‌ ಠಾಣಾ ವ್ಯಾಪ್ತಿ ಮುದಿಗೌಡರ ಕೇರಿಯಲ್ಲಿ ಶ್ರೀ ಗಂಧದ ಮರವನ್ನು ಯಾರೋ ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪ್ರಕರಣ ದಾಲಿಸಿ ಆಗಿನ ತನಿಖಾಧಿಕಾರಿಗಳಾದ ಬಸವರಾಜ್‌, ಸಿಪಿಐ,…

2 years ago

ಬೆಳ್ತಂಗಡಿ :ಮುಂಡೂರು ದೇವಸ್ಥಾನದಲ್ಲಿ ಕಳ್ಳತನ, ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಸಮಾರು 800 ವರ್ಷ ಇತಿಹಾಸ ಇರುವ ಹಿಂದುಗಳ ಶ್ರದ್ಧಾ ಕೇಂದ್ರವಾಗಿರುವ ಮುಂಡೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಳೆದ ಜು.29 ರಂದು ರಾತ್ರಿ ದೇವರ ವಿಗ್ರಹದ ರಜತ ಕವಚ…

2 years ago