ಇಸ್ರೋ

ಇಸ್ರೋದಿಂದ ವಿದ್ಯಾರ್ಥಿಗಳಿಗೆ 5 ದಿನಗಳ ಉಚಿತ ಪೈಥಾನ್ ಕೋರ್ಸ್

ವಿದ್ಯಾರ್ಥಿಗಳಿಗೆ ಉಚಿತ 5 ದಿನಗಳ ಪೈಥಾನ್ ಕೋರ್ಸ್ ಅನ್ನು ಇಸ್ರೋ ಪ್ರಾರಂಭಿಸಲಿದೆ.

4 months ago

ಇಸ್ರೋದಿಂದ ಇಂಧನ ಕೋಶ ತಂತ್ರಜ್ಞಾನದ ಹಾರಾಟ ಯಶಸ್ವಿ

ಇಂಧನ ಕೋಶ ತಂತ್ರಜ್ಞಾನದ ಹಾರಾಟವನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ ಎಂದು ಇಸ್ರೋ ಶುಕ್ರವಾರ ಹೇಳಿದೆ.

4 months ago

ಸೂರ್ಯನ ಮೊದಲ ಚಿತ್ರ ಸೆರೆಹಿಡಿದ ಆದಿತ್ಯ ಎಲ್‌ 1

ಮಹತ್ವದ ಬೆಳವಣಿಗೆಯೊಂದರಲ್ಲಿ ಆದಿತ್ಯ-ಎಲ್1 ಮಿಷನ್ ಸೂರ್ಯನ ಮೊದಲ ಪೂರ್ಣ ಚಿತ್ರಗಳನ್ನು ಸೆರೆಹಿಡಿದಿದೆ ಎಂದು ಇಸ್ರೋ ತಿಳಿಸಿದೆ.

5 months ago

ಮತ್ತೊಂದು ಮಹತ್ವ ಮೈಲಿಗಲ್ಲು ಸಾಧಿಸಿದ ಇಸ್ರೋಗೆ ಮೋದಿ ಅಭಿನಂದನೆ

ಬಾಹ್ಯಾಕಾಶದಲ್ಲಿ ಮತ್ತೊಂದು ತಾಂತ್ರಿಕ ಮೈಲಿಗಲ್ಲನ್ನು ಸಾಧಿಸಿರುವ ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ (ಇಸ್ರೋ) ಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಚಂದ್ರಯಾನ-3ರ ಪ್ರೊಪಲ್ಷನ್ ಮಾಡ್ಯೂಲ್ ​​ನ್ನು…

5 months ago

600ನೇ ಗಾಮಾ ರೇ ಬರ್ಸ್ಟ್ ಅನ್ವೇಷಿಸಿದ ಇಸ್ರೋದ ಆಸ್ಟ್ರೋಸ್ಯಾಟ್

ದೆಹಲಿ:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಿರ್ವಹಿಸುತ್ತಿರುವ ಭಾರತದ ಆಸ್ಟ್ರೋಸ್ಯಾಟ್ ಬಾಹ್ಯಾಕಾಶ ದೂರದರ್ಶಕವು ತನ್ನ 600 ನೇ ಗಾಮಾ-ರೇ ಬರ್ಸ್ಟ್ ಅನ್ನು ಗುರುತಿಸುವ ಮೂಲಕ ದೊಡ್ಡ ಸಾಧನೆಯನ್ನು ಮಾಡಿದೆ.

5 months ago

ಇಸ್ರೋದಿಂದ ವಿದ್ಯಾರ್ಥಿಗಳಿಗೆ ಚಾಲೆಂಜ್: ಗೆದ್ದವರಿಗೆ 5 ಲಕ್ಷ ರೂ

ಬೆಂಗಳೂರು: ಚಂದ್ರನ ಮೇಲೆ ಚಂದ್ರಯಾನ -3 ವಿಕ್ರಮ್ ಯಶಸ್ವಿಯಾಗಿ ಇಳಿದ ನಂತರ ಇಸ್ರೋ ಸಂಸ್ಥೆ ಚಂದ್ರ ಮತ್ತು ಇತರ ಆಕಾಶಕಾಯಗಳಿಗೆ ಭವಿಷ್ಯದ ರೊಬೋಟಿಕ್ಸ್‌ ನಿರ್ಮಿಸಲು, ಹೆಚ್ಚಿನ ಕಾರ್ಯಾಚರಣೆಯನ್ನು…

6 months ago

ತಮಗೆ ಸರ್ಕಾರ ನೀಡಿದ ಹಣವನ್ನು ದಾನ ಮಾಡಿದ ಇಸ್ರೋ ವಿಜ್ಞಾನಿಗಳು

ಇಸ್ರೋ ಸಾಧನೆಗೆ ವಿಶ್ವದೆಲ್ಲೆಡೆ ಪ್ರಶಂಸೆಗಳು ವ್ಯಕ್ತವಾಗುತ್ತಿದೆ. ಇದೀಗ ಇಸ್ರೋ ವಿಜ್ಞಾನಿಗಳ ನಡೆ ಎಲ್ಲರಿಗೂ ಮಾದರಿಯಾಗಿದೆ. ಇಸ್ರೋದ ಮೂವರು ಪ್ರಮುಖ ವಿಜ್ಞಾನಿಗಳು ತಮಗೆ ಸರ್ಕಾರ ನೀಡಿದ 25 ಲಕ್ಷ…

6 months ago

ಇಸ್ರೋಗೆ ಮತ್ತೊಂದು ಸಕ್ಸಸ್, ಸೂರ್ಯನ ಕುರಿತು ಕುತೂಹಲಕಾರಿ ಅಂಶ ಸೆರೆ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಇತ್ತೀಚಿನ ವರ್ಷಗಳಲ್ಲಿ ಸಾಧನೆಯ ಮೇಲೆ ಸಾಧನೆಯನ್ನು ದಾಖಲಿಸುತ್ತಿದೆ. ಇಸ್ರೋ ಸೂರ್ಯನ ಅಧ್ಯಯನಕ್ಕೆ ಆದಿತ್ಯ L1 ನೌಕೆಯನ್ನು ಕಳುಹಿಸಲಾಗಿದೆ. ಇದೀಗ ಈ…

6 months ago

ಆತ್ಮಚರಿತ್ರೆ ಪ್ರಕಟಣೆ ಹಿಂಪಡೆದ ಇಸ್ರೋ ಅಧ್ಯಕ್ಷ: ಕಾರಣವೇನು ಗೊತ್ತಾ

ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರು ತಮ್ಮ ಮುಂಬರುವ ಆತ್ಮಚರಿತ್ರೆ ನಿಲವು ಕುಡಿಚ ಸಿಂಹಂಗಳ್‌ (ಚಂದ್ರನ ಬೆಳಕು ಸೇವಿಸಿದ ಸಿಂಹಗಳು) ಪ್ರಕಟಣೆಯಿಂದ ಹಿಂದೆ ಸರಿಯುತ್ತಿರುವುದಾಗಿ ಶನಿವಾರ ಹೇಳಿದ್ದಾರೆ.…

6 months ago

ಗಗನಯಾತ್ರಿಗಳೊಂದಿಗೆ ಬ್ಯಾಹ್ಯಾಕಾಶ ನಿಲ್ದಾಣಕ್ಕೆ ಚೀನಾ ಬಾಹ್ಯಾಕಾಶ ನೌಕೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಮೊದಲ ಮಾನವ ಸಹಿತ ಬಾಹ್ಯಾಕಾಶ ಯೋಜನೆ 'ಗಗನಯಾನ'ದ ಪರೀಕ್ಷಾರ್ಥ ಪ್ರಯೋಗವನ್ನು ಶನಿವಾರ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ ಯಶಸ್ವಿಯಾಗಿ ನಡೆಸಿತ್ತು.

6 months ago

ಇಸ್ರೋದ ದಾರುಕೇಶ್‌ರಿಂದ ಎಸ್.ಡಿ.ಎಂ ಶೈಕ್ಷಣಿಕ ವರ್ಷಕ್ಕೆ ಚಾಲನೆ

ಎಸ್. ಡಿ ಎಂ ಸ್ನಾತಕೋತ್ತರ ಕೇಂದ್ರದ ವಿವಿಧ ವಿಭಾಗಗಳಲ್ಲಿ ಪ್ರವೇಶಾತಿ ಪಡೆದ ಮೊದಲ ವರ್ಷದ ವಿದ್ಯಾರ್ಥಿಗಳನ್ನು ಸ್ವಾಗತಿಸಿ ಶೈಕ್ಷಣಿಕ ವರ್ಷಕ್ಕೆ ಚಾಲನೆ ನೀಡುವ ಕಾರ್ಯಕ್ರಮವು ಅಕ್ಟೋಬರ್ ೪…

7 months ago

ಮಂಗಳಯಾನ 2: ಮತ್ತೊಂದು ಮಿಷನ್‌ಗೆ ಸಜ್ಜಾದ ಇಸ್ರೋ

ಚಂದ್ರಯಾನ 3 ಮಿಷನ್‌ನ ಯಶಸ್ಸು, ಆದಿತ್ಯ ಎಲ್‌ 1 ಮಿಷನ್‌ ಮಹತ್ವದ ಮುನ್ನಡೆಯ ಸಂತಸದಲ್ಲಿರುವ ಇಸ್ರೋ ಈಗ ಸಾಲು ಸಾಲು ಉಡಾವಣೆಗೆ ಸಿದ್ಧತೆ ನಡೆಸುತ್ತಿದೆ. ಸಮುದ್ರಯಾನ, ಶುಕ್ರಯಾನಕ್ಕೆ…

7 months ago

ಭೂಮಿಯ ಪ್ರಭಾವದ ಗೋಳದಿಂದ ಹೊರಬಿದ್ದ ಆದಿತ್ಯ

ಸೂರ್ಯನ ಆದಿತ್ಯ-ಎಲ್1ಗೆ ಭಾರತದ ಮಿಷನ್ 9.2 ಲಕ್ಷ ಕಿಲೋಮೀಟರ್‌ಗಳಷ್ಟು ಪ್ರಯಾಣಿಸುವ ಮೂಲಕ "ಭೂಮಿಯ ಪ್ರಭಾವದ ಗೋಳ" ವನ್ನು ತೊರೆದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)…

7 months ago

ವಿಕ್ರಮ್, ಪ್ರಜ್ಞಾನ್ ನಿಂದ ಯಾವುದೇ ಸಿಗ್ನಲ್ ಸ್ವೀಕರಿಸಿಲ್ಲ‌, ಪ್ರಯತ್ನ ಮುಂದುವರಿಕೆ: ಇಸ್ರೋ

ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್‌ನೊಂದಿಗೆ ಸಂಪರ್ಕ ಬೆಳೆಸಲು ಮತ್ತು ಅವು ಎಚ್ಚರವಾಗಿವೆಯೇ ಎಂದು ನೋಡಲು ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಇಸ್ರೋ ಹೊಸ ಅಪ್​ಡೇಟ್​ ಅನ್ನು ನೀಡಿದೆ.…

8 months ago

ವಿಕ್ರಮ್ ಲ್ಯಾಂಡರ್, ಪ್ರಜ್ಞಾನ್ ರೋವರ್ ಸಕ್ರಿಯಗೊಳಿಸಲು ಇಸ್ರೋ ಸಿದ್ಧತೆ

ಶ್ರೀಹರಿಕೋಟಾ: ಇಸ್ರೋ ಚಂದ್ರನಿಗೆ ಕಳುಹಿಸಿದ ಚಂದ್ರಯಾನ -3 ರ ಲ್ಯಾಂಡರ್ ಮತ್ತು ರೋವರ್ ಮಾಡ್ಯೂಲ್ಗಳನ್ನು ಮತ್ತೊಮ್ಮೆ ಸಕ್ರಿಯಗೊಳಿಸಲು ಸಿದ್ಧತೆಗಳು ನಡೆಯುತ್ತಿವೆ.

8 months ago