ಇಂಡಿಗೋ ವಿಮಾನ

ಇಂಡಿಗೋ ವಿಮಾನದ ಪೈಲಟ್‌ ಮೇಲೆ ಹಲ್ಲೆ ಕೇಸ್: ಪ್ರಯಾಣಿಕನ ಬಂಧನ

ವಿಮಾನ ಟೇಕಾಫ್‌ ವಿಳಂಬದ ಬಗ್ಗೆ ಮಾಹಿತಿ ನೀಡುತ್ತಿದ್ದ ಇಂಡಿಗೋ ವಿಮಾನದ ಪೈಲಟ್‌ ಮೇಲೆ ಹಲ್ಲೆ ನಡೆಸಿದ ಘಟನೆ ಈಚೆಗೆ ನಡೆದಿತ್ತು. ಪ್ರಕರಣ ಸಂಬಂಧ ಆರೋಪಿತ ‌ಪ್ರಯಾಣಿಕನನ್ನು ಬಂಧಿಸಲಾಗಿದೆ…

3 months ago

ಇಂಡಿಗೋ ವಿಮಾನದಲ್ಲಿ ಸೀಟ್‌ ನಾಪತ್ತೆ: ದಂಪತಿಗೆ ಶಾಕ್‌

ಇತ್ತೀಚೆಗೆ ವಿಮಾನ ಪ್ರಯಾಣದಲ್ಲಿ ಹಲವು ಹಲವು ಸಮಸ್ಯೆಗಳು ಎದುರಾಗುತ್ತಿವೆ. ಬ್ಯಾಗ್‌ ಮಿಸ್ಸಿಂಗ್‌ ಸೇರಿದಂತೆ ಹಲವು ಬಾರಿ ವಿಮಾನ ಪ್ರಯಾಣವೇ ದುಸ್ತರ ಎನಿಸುವ ಮಟ್ಟಿಗೆ ಕಹಿ ಅನುಭವಗಳಾಗುತ್ತಿವೆ. ಅಂತಹುದೇ…

5 months ago

ಇಸ್ರೋ ಅಧ್ಯಕ್ಷರಿಗೆ ಇಂಡಿಗೋ ವಿಮಾನದಲ್ಲಿ ಅಚ್ಚರಿಯ ಸ್ವಾಗತ: ವಿಡಿಯೋ ನೋಡಿ

ಚಂದ್ರಯಾನ-3 ರ ಯಶಸ್ಸು ಭಾರತದ ಕೀರ್ತಿಯನ್ನು ವಿಶ್ವದೆಲ್ಲೆಡೆ ಬೆಳಗುವಂತೆ ಮಾಡಿದೆ. ಈ ಆಗಾಧ ಸಾಧನೆಯ ಹಿಂದಿರುವ ಶಕ್ತಿಯಾಗಿ ಕೆಲಸ ಮಾಡಿರುವ ಶ್ರೇಯಸ್ಸು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್…

8 months ago

ಕೇಂದ್ರ ಸಚಿವರು ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ: ಮುಂದೇನಾಯ್ತು ನೋಡಿ

ಕೇಂದ್ರ ಸಚಿವ ರಾಮೇಶ್ವರ್ ತೇಲಿ ಸಹಿತ ಹಲವು ಶಾಸಕರೊಂದಿಗೆ ದಿಬ್ರುಗಢಕ್ಕೆ ಹೊರಟಿದ್ದ ಇಂಡಿಗೋ ವಿಮಾನ ಗುವಾಹಟಿಯ ಬೋರ್ಜಾರ್‌ನಲ್ಲಿರುವ ಲೋಕಪ್ರಿಯಾ ಗೋಪಿನಾಥ್ ಬೊರ್ಡೊಲೊಯ್ ಇಂಟರ್‌ನ್ಯಾಶನಲ್ (ಎಲ್‌ಜಿಬಿಐ) ವಿಮಾನ ನಿಲ್ದಾಣದಲ್ಲಿ…

11 months ago

ನವದೆಹಲಿ: ವಿಮಾನ ತುರ್ತು ದ್ವಾರ ತೆರೆಯಲು ಯತ್ನಿಸಿದ ಅಮಲೇರಿದ ಪ್ರಯಾಣಿಕ

ದೆಹಲಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಪಾನಮತ್ತ ಪ್ರಯಾಣಿಕನೊಬ್ಬ ತುರ್ತು ಬಾಗಿಲು ತೆರೆಯಲು ಪ್ರಯತ್ನಿಸಿದ ಘಟನೆ ನಡೆದಿದೆ. ಈ ಕುರಿತು ಸಂಬಂಧಪಟ್ಟ ಸಂಸ್ಥೆಗಳಿಗೆ ದೂರು ನೀಡಲಾಗಿದ್ದು, ಸೂಕ್ತ…

1 year ago

ಮಂಗಳೂರು: ಇಂಡಿಗೋ ವಿಮಾನ ಲ್ಯಾಂಡಿಂಗ್‌ ವೇಳೆ ತೊಡಕು

ಬೆಂಗಳೂರಿನಿಂದ ಮಂಗಳೂರಿಗೆ ಬಂದ ಇಂಡಿಗೋ ವಿಮಾನ ಲ್ಯಾಂಡಿಂಗ್‌ ವೇಳೆ ತೊಡಕು ಉಂಟಾದ ಘಟನೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

1 year ago

ಇಂಡಿಗೋ ವಿಮಾನದಲ್ಲಿ ಪ್ರಯಾಣಿಕನ ಮೊಬೈಲ್‌ ಗೆ ಬೆಂಕಿ: ಆಘಾತಕಾರಿ ಘಟನೆ

ದಿಬ್ರುಗಢ ಹಾಗೂ ದೆಹಲಿ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೊಬ್ಬರ ಮೊಬೈಲ್ ಫೋನ್‌ನಲ್ಲಿ ಇದ್ದಕ್ಕಿದಂತೆ ಬೆಂಕಿ ಹೊತ್ತಿಕೊಂಡ ಆಘಾತಕಾರಿ ಘಟನೆ ನಡೆದಿದೆ.

2 years ago

ಇಂಡಿಗೋ ವಿಮಾನದಲ್ಲಿ ಪ್ರಯಾಣಿಕನ ಮೊಬೈಲ್‌ಗೆ ಬೆಂಕಿ

ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೊಬ್ಬರ ಮೊಬೈಲ್‌ ಫೋನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಆತಂಕಕ್ಕೆ ಕಾರಣವಾಗಿತ್ತು. ಅಗ್ನಿಶಾಮಕ ಪರಿಕರವನ್ನು ಬಳಸಿ ಸಿಬ್ಬಂದಿ ಕೂಡಲೇ ಬೆಂಕಿ ನಂದಿಸಿದ್ದಾರೆ.

2 years ago