ಇಂಟರ್ನೆಟ್

ರೈತರ ಪ್ರತಿಭಟನೆ: ಹರ್ಯಾಣದ ಹಲವು ಜಿಲ್ಲೆಗಳಲ್ಲಿ ಇಂಟರ್‌ನೆಟ್, ಎಸ್‌ಎಂಎಸ್ ಸೇವೆ ಸ್ಥಗಿತ

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿಪಡಿಸುವ ಕಾನೂನು ಸೇರಿದಂತೆ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಲು ರೈತರು ಫೆಬ್ರವರಿ 13 ರಂದು ‘ದೆಹಲಿ ಚಲೋ’ ಮೆರವಣಿಗೆಯನ್ನು ಯೋಜಿಸಿದ್ದಾರೆ.

3 months ago

ಪೂಂಚ್, ರಜೌರಿ ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತ

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಮತ್ತು ರಜೌರಿ ಜಿಲ್ಲೆಗಳಲ್ಲಿ ಶನಿವಾರ ಮುಂಜಾನೆ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

4 months ago

ಇಂದು ಭೂಮಿಗೆ ʻಸೌರ ಚಂಡಮಾರುತʼ: ಇಂಟರ್ನೆಟ್‌ ನಲ್ಲಿ ಅಡಚಣೆ ?

ನಾಸಾ ಮತ್ತು ಬಾಹ್ಯಾಕಾಶ ಹವಾಮಾನ ಮುನ್ಸೂಚನೆ ಕೇಂದ್ರದ ತಜ್ಞರು ನವೆಂಬರ್ 30 ರಂದು ಭೂಮಿಗೆ ಅಪ್ಪಳಿಸಲಿರುವ ಸೌರ ಚಂಡಮಾರುತದ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ. ರಾಷ್ಟ್ರೀಯ ಸಾಗರ ಮತ್ತು…

5 months ago

ಮಂಗಳೂರು ಸೇರಿ ರಾಜ್ಯದ 15 ಕಡೆಗಳಲ್ಲಿ ಜಿಯೋ ಏರ್​ಫೈಬರ್ ಸೇವೆ

ಅಗ್ಗದ ಇಂಟರ್ನೆಟ್‌ ಮೂಲಕ ದೇಶದಲ್ಲಿ ಇಂಟರ್ನೆಟ್‌ ಕ್ರಾಂತಿ ಮಾಡಿದ್ದ ರಿಲಾಯನ್ಸ್ ಜಿಯೋ ಸಂಸ್ಥೆ ಗಣೇಶ ಚತುರ್ಥಿ ದಿನದಂದು ತನ್ನ ಜಿಯೋ ಏರ್​ಫೈಬರ್ ಸೇವೆಯನ್ನು ದೇಶದ ಕೆಲವು ಕಡೆಗಳಲ್ಲಿ…

6 months ago

ಗಾಜಾ ಪಟ್ಟಿಯಲ್ಲಿ ಇಸ್ರೇಲ್‌ ದಾಳಿ: 2.3 ಮಿಲಿಯನ್ ಜನರು ಅತಂತ್ರ

ಇಸ್ರೇಲ್ ಮಿಲಿಟರಿ ಶುಕ್ರವಾರ ರಾತ್ರಿ ಗಾಜಾ ಗಡಿಯಲ್ಲಿ ತೀವ್ರವಾದ ಬಾಂಬ್‌ ಸುರಿಮಳೆ ನಡೆಸಿದೆ. ಇದರಿಂದ ಇಂಟರ್ನೆಟ್ ಮತ್ತು ಫೋನ್ ಸೇವೆಗಳು ರದ್ದಾಗಿ ಅದರ 2.3 ಮಿಲಿಯನ್ ಜನರು…

6 months ago

ಮಂಗಳೂರು: ಬ್ಯಾಂಕ್ ಆಫ್ ಬರೋಡಾದಿಂದ ಇಂಟರ್ನೆಟ್ ಬ್ಯಾಂಕಿಂಗ್ ಸೇವೆ ಹಿಂದಿ ಭಾಷೆಯಲ್ಲಿ ಆರಂಭ

ಅಧಿಕೃತ ಭಾಷಾ ಇಲಾಖೆಯ ಆಶ್ರಯದಲ್ಲಿ ಆಯೋಜಿಸಲಾದ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಯನ್ನು ಹಿಂದಿ ಭಾಷೆಯಲ್ಲಿ ಭಾರತ ಸರ್ಕಾರದ ಕಾರ್ಯದರ್ಶಿ ಅಂಶುಲಿ ಆರ್ಯ( ಐಎಎಸ್ ) ಉದ್ಘಾಟಿಸಿದರು.

2 years ago

ಮಣಿಪುರ : ಗಲಭೆ ನಿಯಂತ್ರಣಕ್ಕೆ 5 ದಿನ ಇಂಟರ್ನೆಟ್ ಸಂಪೂರ್ಣ ಬಂದ್

ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮಣಿಪುರ ಸರ್ಕಾರ ರಾಜ್ಯದಾದ್ಯಂತ ಮುಂದಿನ ಐದು ದಿನಗಳ ಕಾಲ ಇಂಟರ್ನೆಟ್ ಸ್ಥಗಿತಗೊಳಿಸಿದೆ.

2 years ago

ಜೂನ್ 10ರ ವೇಳೆಗೆ 25 ಗ್ರಾಮ ಪಂಚಾಯಿತಿ ಗ್ರಂಥಾಲಯಗಳಿಗೆ ಡಿಜಿಟಲ್ ಸೌಲಭ್ಯ

ವಿದ್ಯಾರ್ಥಿಗಳು, ಯುವಕರು ಮತ್ತು ಉದ್ಯೋಗಾಕಾಂಕ್ಷಿಗಳು ಗ್ರಾಮೀಣ ಪ್ರದೇಶಗಳ ಜನರು ಇನ್ನು ಮುಂದೆ ಇಂಟರ್ನೆಟ್ ಅಥವಾ ಕಂಪ್ಯೂಟರ್ ಗಳನ್ನು ಹುಡುಕಬೇಕಾಗಿಲ್ಲ. ಗ್ರಾಮ ಪಂಚಾಯತ್ ಗ್ರಂಥಾಲಯಗಳಿಗೆ ಗ್ರಾಮ ಡಿಜಿ ವಿಕಾಸ್…

2 years ago

ಮುಂಬೈನಲ್ಲಿ ಜಿಯೋ ಸೇವೆ ಸ್ಥಗಿತ

ಮುಂಬೈನಲ್ಲಿ ರಿಲಯನ್ಸ್ ಜಿಯೋ ಸೇವೆ ಮತ್ತೊಮ್ಮೆ ಸ್ಥಗಿತಗೊಂಡಿದೆ. ಮುಂಬೈ ಸರ್ಕಲ್ ಬಳಕೆದಾರರು ಕರೆಗಳನ್ನು ಮಾಡಲು ಅಥವಾ ಇಂಟರ್ನೆಟ್ ಬಳಸಲು ಸಾಧ್ಯವಾಗುತ್ತಿಲ್ಲ.  ಕಳೆದ ನಾಲ್ಕು ತಿಂಗಳಲ್ಲಿ ಮುಂಬೈನಲ್ಲಿ ಜಿಯೋ…

2 years ago