ಆಸನಿ ಚಂಡಮಾರುತ

ಮೈಸೂರಿನಲ್ಲಿ ಭಾರೀ ಮಳೆಗೆ ಜನರ ಪರದಾಟ

ನಗರದಲ್ಲಿ ದಿಢೀರ್ ಆಗಿ ಸುರಿದ ಮಳೆಯಿಂದ ಜನ ಪರದಾಡುವಂತಾಯಿತು. ಬೆಳಗ್ಗಿನಿಂದ ಬಿಸಿಲಿನ  ವಾತಾವರಣವಿದ್ದರೂ ಮಧ್ಯಾಹ್ನ ಇದ್ದಕ್ಕಿದ್ದಂತೆ ಭಾರೀ ಮಳೆ ಸುರಿಯಿತು. ಇದರಿಂದ ಭಾನುವಾರದ ರಜೆ ಮೂಡಲ್ಲಿದ್ದವರು ಗೊಣಗುವಂತಾಯಿತು.

2 years ago