ಆರೋಪಿಯನ್ನು ಬಂಧಿಸಿದ ಚನ್ನಗಿರಿ ಪೊಲೀಸರು

ಕೆಲಸಕ್ಕೆಂದು ಸೇರಿಕೊಂಡ ವ್ಯಕ್ತಿ ಮನೆಯ ಒಡೆವೆಗಳನ್ನು ಕದ್ದು ಪರಾರಿ

ಚನ್ನಗಿರಿ : ಕೆಲಸಕ್ಕೆಂದು ಸೇರಿ ಮನೆಯ ಒಡೆವೆಗಳನ್ನು ಕದ್ದುಕೊಂಡು ಪರಾರಿ ಆಗಿದ್ದ ಆರೋಪಿಯನ್ನು ಚನ್ನಗಿರಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ₹ 6.60 ಲಕ್ಷ ಮೌಲ್ಯದ 132 ಗ್ರಾಂ…

3 years ago