ಆನ್ಲೈನ್ ಕ್ಲಾಸ್

ಇಂದಿನಿಂದ 15 ದಿನ ಶಾಲೆ-ಕಾಲೇಜು ಬಂದ್: ಮತ್ತೆ ಆನ್‌ಲೈನ್ ಕ್ಲಾಸ್!

ಒಮಿಕ್ರಾನ್ ಸೋಂಕು ಹೆಚ್ಚಳ ಹಿನ್ನೆಲೆ ಬೆಂಗಳೂರಿನಲ್ಲಿ ಇಂದಿನಿಂದ 15 ದಿನ ಶಾಲಾ ಕಾಲೇಜುಗಳು ಬಂದ್ ಆಗಲಿವೆ. ಜೊತೆಗೆ ಇಂದಿನಿಂದ ನೈಟ್‌ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಕೂಡ ಆರಂಭವಾಗಲಿವೆ

2 years ago

ಜ.12 ರವರೆಗೆ ಹರಿಯಾಣದಲ್ಲಿ ಕಾಲೇಜ್ ಬಂದ್: ಎಂದಿನಂತೆ ನಡೆಯಲಿವೆ ಆನ್‌ಲೈನ್ ಕ್ಲಾಸ್ !

ದೇಶಾದ್ಯಂತ ಕೋವಿಡ್ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿವೆ. ಇದರ ಜತೆಗೆ ಒಮಿಕ್ರಾನ್ ಪ್ರಕರಣವೂ ಸೇರಿದ್ದು, ಪರಿಸ್ಥಿತಿ ಇನ್ನಷ್ಟು ಗಂಭೀರವಾಗುತ್ತಿದೆ.

2 years ago

ಆನ್ಲೈನ್ ಕ್ಲಾಸ್ ವೇಳೆ ಅಶ್ಲೀಲ ವಿಡಿಯೋ ಓಪನ್

ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ಆನ್ಲೈನ್ ಕ್ಲಾಸ್ ನಡೆಯುವಾಗ ಅಶ್ಲೀಲ ವಿಡಿಯೋ ಓಪನ್ನಾಗಿ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಮುಜುಗರಕ್ಕೀಡಾಗಿದ್ದಾರೆ

2 years ago