ಅಸಾನಿ ಚಂಡಮಾರುತ

ಮೈಸೂರಿನಲ್ಲಿ ಮಳೆಗೆ ಕುಸಿದ ಪಾರಂಪರಿಕ ಕಟ್ಟಡ

ಅಸಾನಿ ಚಂಡ ಮಾರುತದ ಪರಿಣಾಮ ನಗರದ ಅಗ್ರಹಾರದಲ್ಲಿರುವ ವಾಣಿ ವಿಲಾಸ ಮಾರುಕಟ್ಟೆಯ ಶಿಥಿಲಗೊಂಡಿದ್ದ ಕಟ್ಟಡ ಕುಸಿದು ಬಿದ್ದಿದೆ.

2 years ago

ಅಸಾನಿ ಚಂಡಮಾರುತ: ಹಲವೆಡೆ ವಿಮಾನ ಹಾಗೂ ರೈಲು ಸಂಚಾರ ರದ್ದು

ಅಸಾನಿ ಚಂಡಮಾರುತದಿಂದಾಗಿ ಕರಾವಳಿ ರಾಜ್ಯಗಳು ತತ್ತರಿಸಿವೆ. ಭಾರೀ ಗಾಳಿ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಅಸಾನಿ ಚಂಡಮಾರುತ ವಿಮಾನ ನಿಲ್ದಾಣದ ಕಾರ್ಯಾಚರಣೆಗಳ ಮೇಲೆ ತೀವ್ರ ಪ್ರಭಾವ ಬೀರಿದೆ.

2 years ago

ಸಮುದ್ರ ದಡಕ್ಕೆ ತೇಲಿಬಂದ ಚಿನ್ನದ ಬಣ್ಣದ ರಥ

ಆಂಧ್ರದ ಶ್ರೀಕಾಕುಳಂ ಜಿಲ್ಲೆಯ ಸುನ್ನಪಲ್ಲಿ ಸಮುದ್ರ ಬಂದರಿನಲ್ಲಿ ಅಸಾನಿ ಚಂಡಮಾರುತದ ಪ್ರಭಾವದ ನಡುವೆ ಮಂಗಳವಾರ ನಿಗೂಢವಾದ ಚಿನ್ನದ ಬಣ್ಣದ ರಥವೊಂದು ದಡ ಸೇರಿದೆ.

2 years ago

ಚಂಡಮಾರುತ ಪ್ರಭಾವ : ಕರಾವಳಿ ತೀರ ಪ್ರದೇಶಗಳಲ್ಲಿ ಜನರ ತೆರವು

ಭಾರತದ ಪೂರ್ವ ಕರಾವಳಿ ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ಅಸಾನಿ ಚಂಡಮಾರುತದಿಂದ ಭಾರಿ ಮಳೆ ಬೀಳಬಹುದು ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ.

2 years ago

ಬಂಗಾಳಕೊಲ್ಲಿಯಲ್ಲಿ ʻಅಸಾನಿʼ ಚಂಡಮಾರುತ ಭೀತಿ

ಅಸಾನಿ ಚಂಡಮಾರುತದ ಭೀತಿ ಹಿನ್ನೆಲೆ, ಭಾರತೀಯ ಕೋಸ್ಟ್ ಗಾರ್ಡ್ ಹಡಗುಗಳು ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಮತ್ತು ಅಂಡಮಾನ್ ಸಮುದ್ರದ ದಕ್ಷಿಣಕ್ಕೆ ಹೊಂದಿಕೊಂಡಂತೆ ಸಮುದ್ರದಲ್ಲಿರುವ ಎಲ್ಲಾ ನಾವಿಕರು ಮತ್ತು…

2 years ago