ಅಡಿಕೆ

ಅಡಿಕೆ ಹಾಗೂ ಬಾಳೆ ಗಿಡಗಳಿಗೆ ಬೆಂಕಿ ಇಟ್ಟ ಕಿಡಿಗೇಡಿಗಳು

ದಾವಣಗೆರೆ ತಾಲೂಕಿನ ಹುಣಸಡಕಟ್ಟೆ ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಅಡಿಕೆ ಹಾಗೂ ಬಾಳೆ ಗಿಡಗಳು ಬೆಂಕಿಗಾಹುತಿಯಾದ ಘಟನೆ  ನಡೆದಿದೆ.

2 months ago

ದಾಖಲೆ ಇಲ್ಲದೆ 11,500 ಕೆಜಿ ಅಡಿಕೆ ಕಳ್ಳಸಾಗಣೆ

ದಾಖಲೆ ಇಲ್ಲದೆ ರೈತರ ಹೆಸರಲ್ಲಿ 11.500 ಕೆಜಿ ಅಡಿಕೆ ಕಳ್ಳಸಾಗಣೆ ಮಾಡಿರುವ  ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

5 months ago

ಕಾರ್ಕಳ: ಅಡಿಕೆಯಲ್ಲಿ ತೀವ್ರಗೊಂಡ ಕೆಂಪು ಜೇಡ ನುಸಿ ಭಾಧೆ

ಈ ಸಾಲಿನ ಬೇಸಿಗೆ ರೈತರನ್ನು ಕಂಗೆಡಿಸುತ್ತಿದ್ದು, ಬಿಸಿಲಿನ ತೀವ್ರತೆಗೆ ಅಡಿಕೆಯಲ್ಲಿ ಕೆಂಪು ಜೇಡ ನುಸಿ ಭಾಧೆ ಕೂಡ ತೀವ್ರವಾಗಿ ಹರಡಿದ್ದು ಮಳೆ ಬಿದ್ದ ನಂತರದಲ್ಲಿ ಅದರ ಲಕ್ಷಣಗಳು…

10 months ago

ನರಸಿಂಹರಾಜಪುರ: ಅಡಿಕೆ ಬೆಳೆಗಾರರ ಸಮಾವೇಶ ಉದ್ಘಾಟಿಸುವ ನೈತಿಕತೆ ಬಿಜೆಪಿ ಅಧ್ಯಕ್ಷರಿಗೆ ಇಲ್ಲ

ಅಡಿಕೆ ತಿನ್ನುವುದರಿಂದ ಕ್ಯಾನ್ಸರ್ ಬರುತ್ತದೆ ಎಂದು ಸಂಸತ್ತಿನಲ್ಲಿ ಲಿಖಿತ ಹೇಳಿಕೆ ನೀಡಿದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನೆಡ್ಡಾ ಅವರಿಗೆ ಇದೇ ೨೦ರಂದು ಕೊಪ್ಪದಲ್ಲಿ ನಡೆಯುವ ಅಡಿಕೆ ಬೆಳೆಗಾರರ…

1 year ago

ಮಂಗಳೂರು: ಕ್ಯಾಂಪ್ಕೋ ಸುವರ್ಣ ಮಹೋತ್ಸವಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಚಾಲನೆ

ಕೇಂದ್ರ ಅಡಿಕೆ ಮತ್ತು ಕೊಕ್ಕೊ ಮಾರಾಟ ಹಾಗೂ ಸಂಸ್ಕರಣಾ ಸಹಕಾರಿ ನಿಯಮಿತ (ಕ್ಯಾಂಪ್ಕೊ) ದ ಸುವರ್ಣ ಮಹೋತ್ಸವಕ್ಕೆ ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಅಮಿತ್ ಶಾ…

1 year ago

ಅಡಿಕೆ ಬೆಳೆ: ಆರೈಕೆ ಮತ್ತು ಪೋಷಣೆ ಮಾಡುವುದು ಹೇಗೆ

ಅರೆಕಾನಟ್ಸ್ ಅಥವಾ ಬೀಟಲ್ ನಟ್ಸ್ ಎಂದು ಕರೆಯಲ್ಪಡುವ ಅಡಿಕೆ ದಕ್ಷಿಣ ಭಾರತದ ಬಹು ಮುಖ್ಯ ಬೆಳೆಗಳಲ್ಲಿ ಒಂದಾಗಿದೆ. ನಮ್ಮ ದಕ್ಷಿಣ ಭಾರತದಲ್ಲಿ ಮುಖ್ಯವಾಗಿ ಯಾವುದೆ ಶುಭ ಸಂದರ್ಭದಲ್ಲಿ…

1 year ago

ಬೆಂಗಳೂರು: ಅಡಿಕೆ ಕೀಟ ನಿಯಂತ್ರಣಕ್ಕೆ ರಾಜ್ಯ ಸರ್ಕಾರ 10 ಕೋಟಿ ರೂ ಬಿಡುಗಡೆ ಮಾಡಲಿದೆ

ಅಡಿಕೆ ಗಿಡಗಳ ಮೇಲೆ ದಾಳಿ ಮಾಡುತ್ತಿರುವ ಕೀಟಗಳ ಹರಡುವಿಕೆಯನ್ನು ತಡೆಗಟ್ಟಲು ರಾಜ್ಯ ಸರ್ಕಾರ 10 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

1 year ago

ಬೆಂಗಳೂರು: ಅಡಿಕೆ ರೋಗ ನಿಯಂತ್ರಣಕ್ಕೆ ಅನುದಾನ ಘೋಷಣೆ – ಆರಗ ಜ್ಞಾನೇಂದ್ರ

ಅಡಿಕೆ ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ, ರಾಜ್ಯ ಸರಕಾರ ಒಟ್ಟು ಎಂಟು ಕೋಟಿ ರೂ.ಗಳಷ್ಟು ಅನುದಾನ ನಿಗದಿಮಾಡಿ, ನಾಲ್ಕು ಕೋಟಿ ರೂಪಾಯಿಗಳನ್ನು, ತಕ್ಷಣಕ್ಕೆ ರೈತರಿಗೆ ವಿತರಿಸಲು, ಬಿಡುಗಡೆ…

2 years ago

ಪುತ್ತೂರು: ಪ್ರವೀಣ್ ಹತ್ಯೆ ಆರೋಪಿಗಳ ಅಂಗಡಿಗಳಿಗೆ ಹಾನಿ, ಟೈಯರ್ ಗೆ ಬೆಂಕಿ

ಬಿಜೆಪಿ ಮುಖಂಡ ಪ್ರವೀಣ್ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರಿಂದ ಬಂಧಿಸಲ್ಪಟ್ಟ ಬೆಳ್ಳಾರೆ ಮೂಲದ ಶಫೀಕ್ ಕೆಲಸ ಮಾಡುತ್ತಿದ್ದ ಗುತ್ತಿಗಾರಿನ ಅಡಿಕೆ ಅಂಗಡಿಯನ್ನು ಆಕ್ರೋಶಿತರು ಧ್ವಂಸಗೊಳಿಸಿದ ಘಟನೆ ನಡೆದಿದೆ.

2 years ago

ಮಂಗಳೂರು: ವಿಪರೀತ ಮಳೆಯಿಂದ ಔಷಧಿ ಸಿಂಪಡಣೆ ದೊಡ್ಡ ಸವಾಲು, ಅಡಿಕೆ ತೋಟಗಳಲ್ಲಿ ಕೊಳೆ ರೋಗದ ಲಕ್ಷಣ

ಕರಾವಳಿಯ ಚಾಲಿ ಅಡಿಕೆ ಧಾರಣೆ ಸತತ ಏರಿಕೆ ಹಂತದಲ್ಲಿರುವ ಗಳೇ ಅಡಿಕೆ ಬೆಳೆಗಾರರು ತೋಟಕ್ಕೆ ತಗಲಿರುವ ಕೊಳೆರೋಗದಿಂದ ಕಳವಳಗೊಂಡಿದ್ದಾರೆ . 1ತಿಂಗಳಿಂದ ವಿಪರೀತ ಮಳೆಯಿಂದ ಔಷಧ ಸಿಂಪಡಣೆ…

2 years ago

ಕೆ.ಆರ್. ಪೇಟೆಯಲ್ಲಿ ಮಳೆ ಗಾಳಿಗೆ ಭಾರೀ ಹಾನಿ

ತಾಲೂಕಿನಲ್ಲೆಡೆ ಎಡೆಬಿಡದೆ ಸುರಿದ ಮಳೆಬಿರುಗಾಳಿಗೆ ಮನೆಯ ಛಾವಣಿ ಕುಸಿತ, ಅಡಿಕೆ, ಬಾಳೆ, ತೆಂಗು  ಮರಗಳು ನೆಲಕ್ಕುರುಳಿ ಭಾರೀ ಹಾನಿಯಾಗಿರುವ ಘಟನೆ ನಡೆದಿದೆ.

2 years ago

ಮಜಿ  ಸರ್ಕಾರಿ ಶಾಲೆ ಮಕ್ಕಳಲ್ಲಿ ಕೃಷಿಯತ್ತ ಒಲವು ಮೂಡಿಸುವ ಕಾರ್ಯ

ಶೈಕ್ಷಣಿಕ ವರ್ಷದ ಕೊನೇ ಹಂತದಲ್ಲಿ ಬೇಸಿಗೆ ಶಿಬಿರಗಳನ್ನು ಏರ್ಪಡಿಸಿ ಮಕ್ಕಳಿಗೆ ಕಲೆಯ ವಿವಿಧ ಸಾಧ್ಯತೆ ಗಳನ್ನು ನೀಡುವುದನ್ನು ನಾವು ಕಂಡಿದ್ದೇವೆ, ಆದರೆ ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ…

2 years ago

ವಿಟ್ಲ ಅಡಿಕೆ ಕಳ್ಳತನ ಪ್ರಕರಣ: ನಾಲ್ವರು ಪೊಲೀಸರ ವಶಕ್ಕೆ

ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ನೀರಪಳಿಕೆ ಬಾರೆಬೆಟ್ಟು ಎಂಬಲ್ಲಿ ಮಹಮ್ಮದ್ ಮುಸ್ತಾಫ್ ಎಂಬವರ ಮನೆಯ ಅಂಗಳದಲ್ಲಿ ಒಣ ಹಾಕಿದ ಅಡಿಕೆಯನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ…

2 years ago

ಅಡಿಕೆ ಕದಿಯಲು 70 ಮರ ಕಡಿದ ದುಷ್ಕರ್ಮಿಗೆ ಹಿಗ್ಗಾಮುಗ್ಗಾ ಥಳಿಸಿದ ಸ್ಥಳೀಯರು

ಅಡಿಕೆ ಕದಿಯಲು 70 ಮರವನ್ನೇ ಕಡಿದ ದುಷ್ಕರ್ಮಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬಾಳೆಹೊನ್ನೂರಿನಲ್ಲಿ ನಡೆದಿದೆ.

2 years ago