News Karnataka Kannada
Tuesday, April 23 2024
Cricket
ಕ್ರೀಡೆ

ಆರ್​​​ಸಿಬಿ ತಂಡಕ್ಕೆ ಸ್ಟಾರ್​​ ಕ್ರಿಕೆಟರ್ ಎಂಟ್ರಿ

ಇದೇ ಮಾರ್ಚ್​​​ 22ನೇ ತಾರೀಕು ಚೆನ್ನೈ ಸೂಪರ್​ ಕಿಂಗ್ಸ್​​, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮಧ್ಯೆ ಮೊದಲ ಐಪಿಎಲ್​ ಮ್ಯಾಚ್​ ನಡೆಯಲಿದೆ. ಈಗಾಗಲೇ ಆರ್​​​ಸಿಬಿ ತಂಡಕ್ಕೆ ಸ್ಟಾರ್​​ ಕ್ರಿಕೆಟರ್​​ ರಜತ್​ ಪಾಟಿದಾರ್​​ ಕ್ಯಾಂಪ್​​ ಸೇರಿಕೊಂಡಿದ್ದಾರೆ.
Photo Credit : News Kannada

ಬೆಂಗಳೂರು: ಇದೇ ಮಾರ್ಚ್​​​ 22ನೇ ತಾರೀಕು ಚೆನ್ನೈ ಸೂಪರ್​ ಕಿಂಗ್ಸ್​​, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮಧ್ಯೆ ಮೊದಲ ಐಪಿಎಲ್​ ಮ್ಯಾಚ್​ ನಡೆಯಲಿದೆ. ಈಗಾಗಲೇ ಆರ್​​​ಸಿಬಿ ತಂಡಕ್ಕೆ ಸ್ಟಾರ್​​ ಕ್ರಿಕೆಟರ್​​ ರಜತ್​ ಪಾಟಿದಾರ್​​ ಕ್ಯಾಂಪ್​​ ಸೇರಿಕೊಂಡಿದ್ದಾರೆ.

ರಜತ್​​​ ಇಷ್ಟು ದಿನ ರೆಸ್ಟ್​ನಲ್ಲಿದ್ದರು. ಒಂದು ವಾರದ ರೆಸ್ಟ್​ ಬಳಿಕ ಈಗ ರಜತ್​ ಪಾಟಿದಾರ್​ ಆರ್​​ಸಿಬಿ ಕ್ಯಾಂಪ್​​ ಸೇರಿದ್ದಾರೆ. ಆರ್​​​ಸಿಬಿ ತಂಡ ಸೇರಿಕೊಂಡ ರಜತ್​ಗೆ ಅದ್ಧೂರಿ ಸ್ವಾಗತ ಕೋರಲಾಗಿದೆ.

ಅದು 2022ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಎಲಿಮಿನೇಟರ್ ಪಂದ್ಯ. ಅಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಅಬ್ಬರಿಸಿದ ಆರ್‌ಸಿಬಿ ಬ್ಯಾಟ್ಸ್‌ಮನ್ ರಜತ್ ಪಾಟಿದಾರ್ ಆಕರ್ಷಕ ಶತಕ ಸಿಡಿಸಿ ದಾಖಲೆ ಬರೆದಿದ್ದರು.

ಐಪಿಎಲ್ ಪ್ಲೇ ಆಫ್ ಪಂದ್ಯಗಳಲ್ಲಿ ಗರಿಷ್ಠ ರನ್ ಸಿಡಿಸಿದ ಅನ್‌ಕ್ಯಾಪ್ ಪ್ಲೇಯರ್ ಅನ್ನೋ ಹೆಗ್ಗಳಿಕೆಗೆ ರಜತ್ ಪಾಟಿದಾರ್ ಪಾತ್ರರಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು