Bengaluru 28°C
Ad

ಯೂರೊ ಕಪ್‌ : ಕ್ವಾಟರ್‌ ಫೈನಲ್‌ಗೆ ತಲುಪಿದ ಸ್ಪೇನ್‌ ತಂಡ

ಜಾರ್ಜಿಯಾ ವಿರುದ್ಧ 4-1 ಗೋಲುಗಳ ಸುಲಭ ಜಯ ಸಾಧಿಸಿಸಿದ ಸ್ಪೇನ್‌ ತಂಡ ಯುರೊ-2024 ಟೂರ್ನಿಯ ಪ್ರಿ ಕ್ವಾಟರ್‌ ಫೈನಲ್‌ ಹಂತ ತಲುಪಿದೆ. 16ರ ಘಟ್ಟದಲ್ಲಿ ಸ್ಪೇನ್‌ ತಂಡ ಜರ್ಮನಿಯ ಸವಾಲು ಎದುರಿಸಲಿದೆ.

ಜಾರ್ಜಿಯಾ ವಿರುದ್ಧ 4-1 ಗೋಲುಗಳ ಸುಲಭ ಜಯ ಸಾಧಿಸಿಸಿದ ಸ್ಪೇನ್‌ ತಂಡ ಯುರೊ-2024 ಟೂರ್ನಿಯ ಪ್ರಿ ಕ್ವಾಟರ್‌ ಫೈನಲ್‌ ಹಂತ ತಲುಪಿದೆ. 16ರ ಘಟ್ಟದಲ್ಲಿ ಸ್ಪೇನ್‌ ತಂಡ ಜರ್ಮನಿಯ ಸವಾಲು ಎದುರಿಸಲಿದೆ.

Ad
300x250 2

ಸ್ವಯಂಕೃತ ಅಪರಾಧದಿಂದ ಅದ ಹಿನ್ನಡೆಯಿಂದ ಚೇತರಿಸಿಕೊಂಡ ಲೂಯಿಸ್‌ ಡೇ ಲಾ ಫ್ಯುಂಟೆ ನೇತೃತ್ವದ ಸ್ಪೇನ್‌ ಅಂತಿಮವಾಗಿ ಸುಲಭ ಜಯ ಸಾಧಿಸಿತು. ರಾಬಿನ್‌ ಲೇ ನೋರ್ಮಡ್‌ ತಮ್ಮ ಗೋಲು ಪೆಟ್ಟಿಗೆಯೊಳಕ್ಕೇ ಚೆಂಡು ಹೊಡೆದ ಸ್ವಯಂ ಗೋಲಿನ ಪರಿಣಾಮವಾಗಿ ಜಾರ್ಜಿಯಾ ಅಚ್ಚರಿಯ ಮುನ್ನಡೆ ಸಾಧಿಸಿತು.

ಆದರೆ 39ನೇ ನಿಮಿಷದಲ್ಲಿ ರೋಡ್ರಿ ಗೋಲು ಬಾರಿಸುವ ಮೂಲಕ ಸಮಬಲ ಸಾಧಿಸಿದರು. ಅರ್ಧವಿರಾಮದದ ಆರು ನಿಮಿಷ ಬಳಿಕ ಫ್ಯಾಬಿಯನ್‌ ರೂಯಿಝ್‌ ಗೋಲು ಬಾರಿಸುವ ಮುನ್ನ ನಿಕೋ ವಿಲಿಯಮ್ಸ್‌ ಹಾಗೂ ದಾನಿ ಓಲ್ಮಾಸ್ಪೇನ್‌ ನ ಮುಂದಿನ ಹಂತವನ್ನು ಖಾತರಪಡಿಸಿದ್ದಾರೆ.

Ad
Ad
Nk Channel Final 21 09 2023
Ad