News Karnataka Kannada
Monday, May 06 2024
ಕ್ರೀಡೆ

ಮಂಗಳೂರು: ಹ್ಯಾಂಡ್ ಬಾಲ್ ತಂಡಕ್ಕೆ ಸುವಿನ್ ಆಯ್ಕೆ

Mangaluru: Suvin selected for handball team
Photo Credit : News Kannada

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಹ್ಯಾಂಡ್‌ಬಾಲ್ ಅಸೋಸಿಯೇಷನ್ (ರಿ) ಇದರ ಸದಸ್ಯರಾಗಿರುವ ಸುವಿನ್ ವಿ. ಕೆ. ಇವರು ಕರ್ನಾಟಕ ಹ್ಯಾಂಡ್ ಬಾಲ್ ತಂಡದಿಂದ ೫೧ನೇ ರಾಷ್ಟ್ರೀಯ ಹಿರಿಯರ ಹ್ಯಾಂಡ್ ಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

ವಿನಯ ಕುಮಾರ್ ಎ. ಮತ್ತು  ಸುಷ್ಮಾ ವಿನಯ ದಂಪತಿಗಳ ಪುತ್ರರಾಗಿರುವ ಸುವಿನ್ ವಿ.ಕೆ. ಎಸ್‌ಡಿಎಂ ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್‌ಮೆಂಟ್ ಇದರ ವಿದ್ಯಾರ್ಥಿಯಾಗಿದ್ದಾರೆ.

೫೧ನೇ ರಾಷ್ಟ್ರೀಯ ಹಿರಿಯರ ಹ್ಯಾಂಡ್‌ಬಾಲ್ ಪಂದ್ಯಾಟವು  ಸಪ್ಟೆಂಬರ್ ೯ರಿಂದ ೧೨ನೇ ತಾರೀಕಿನವರೆಗೆ ಉತ್ತರಪ್ರದೇಶದ ಲಕ್ನೋದಲ್ಲಿ ಜರಗಲಿದೆ ಎಂದು ಅಸೋಸಿಯೇಶನ್ ನ ಕಾರ್ಯದರ್ಶಿ ಕೆ. ಭಾಸ್ಕರ ಶೆಟ್ಟಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು