News Karnataka Kannada
Friday, May 03 2024
ಕ್ರೀಡೆ

ಡೈಮಂಡ್ ಲೀಗ್ 2023: ಚಿನ್ನದ ಪದಕಕ್ಕೆ ಕೊರಳೊಡ್ಡಿದ ಚೋಪ್ರಾ

Diamond League 2023: Chopra wins gold medal
Photo Credit : Facebook

ಲೌಸೇನ್ : ಒಲಿಂಪಿಕ್ ಚಾಂಪಿಯನ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಡೈಮಂಡ್ ಲೀಗ್ ನ ಲೌಸಾನ್ ಲೆಗ್ ನಲ್ಲಿ ಈ ಋತುವಿನಲ್ಲಿ ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದಿದ್ದಾರೆ.

ಲೌಸೇನ್ ನಲ್ಲಿ ಸೂಕ್ತ ಆರಂಭವಿಲ್ಲದ ಕಾರಣ, ಚೋಪ್ರಾ ತಮ್ಮ ಮೊದಲ ಪ್ರಯತ್ನವನ್ನು ಫೌಲ್ ಎಸೆತದೊಂದಿಗೆ ಪ್ರಾರಂಭಿಸಿದರು. ನಂತರದ ಪ್ರಯತ್ನಗಳಲ್ಲಿ ಕ್ರಮವಾಗಿ 83.52 ಮೀಟರ್ 85.04 ಮೀಟರ್ ದೂರಕ್ಕೆ ಜಾವೆಲಿನ್‌ ಎಸೆದರು. ನಾಲ್ಕನೇ ಬಾರಿಗೆ ಮತ್ತೆ ಪೌಲ್ ಮಾಡಿ 5ನೇ ಪ್ರಯತ್ನದಲ್ಲಿ 87.66 ಮೀಟರ್ ಎಸೆದು, ಕೊನೆಯ ಪ್ರಯತ್ನದಲ್ಲಿ 84.15 ಮೀಟರ್ ಜಾವೆಲಿನ್ ತ್ರೋ ಮಾಡಿದರು.  ಜೂಲಿಯನ್ ವೆಬರ್ (86.20 ಮೀ) ಮತ್ತು ಜಾಕುಬ್ ವಾಡ್ಲೆಜ್ಚ್ (84.71 ಮೀ) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು