ಆಸ್ಟ್ರೇಲಿಯಾ: ನಾಳೆ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದ ಹಿಂದಿನ ದಿನವಾದ ಇವತ್ತು ಪರ್ತ್ನಲ್ಲಿ ಟೀಮ್ ಇಂಡಿಯಾ ನೆಟ್ ಪ್ರಾಕ್ಟಿಸ್ ಮಾಡಿತು.
ಸುಮಾರು ಮೂರು ತಾಸುಗಳಿಗೂ ಅಧಿಕ ಕಾಲ ನೆಟ್ನಲ್ಲಿ ಬೆವರು ಹರಿಸಿದ ಟೀಮ್ ಇಂಡಿಯಾ ಆಟಗಾರರು ನಾಳಿನ ಪಂದ್ಯಕ್ಕೆ ತಯಾರಿ ನಡೆಸಿದರು. ಕರ್ನಾಟಕದ ಬ್ಯಾಟ್ಸ್ ಮನ್ ಮನೀಶ್ ಪಾಂಡೆಗೆ ನಾಳಿನ ಪಂದ್ಯದಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ.