News Karnataka Kannada
Wednesday, May 08 2024
ಕ್ರೀಡೆ

ಏಕದಿನ ರ್ಯಾಂನಕಿಂಗ್‌ನಲ್ಲೂ ನಂಬರ್ 1 ಟೀಂ ಇಂಡಿಯಾ

Photo Credit :

ಏಕದಿನ ರ್ಯಾಂನಕಿಂಗ್‌ನಲ್ಲೂ ನಂಬರ್ 1 ಟೀಂ ಇಂಡಿಯಾ

ಇಂದೋರ್‌: ಐಸಿಸಿ ಟೆಸ್ಟ್‌ ರ್ಯಾಂ ಕಿಂಗ್‌ನಲ್ಲಿ ಮೊದಲನೇ ಸ್ಥಾನದಲ್ಲಿರುವ ಟೀಂ ಇಂಡಿಯಾ, ಇದೀಗ ಏಕದಿನ ರ್ಯಾಂನಕಿಂಗ್‌ನಲ್ಲೂ ನಂಬರ್‌ 1 ಸ್ಥಾನವನ್ನು ಮುಡಿಗೇರಿಸಿಕೊಂಡಿದೆ.

ಇಂದೋರ್ನಲ್ಲಿ ಭಾನುವಾರ ನಡೆದ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ 3ನೇ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸುವ ಮೂಲಕ ಟೀಂ ಇಂಡಿಯಾ ಏಕದಿನ ರ್ಯಾಂ ಕಿಂಗ್ನಲ್ಲೂ 120 ಅಂಕಗಳನ್ನು ಪಡೆದುಕೊಂಡಿತು. ಈ ಮೂಲಕ119 ಅಂಕಗಳೊಂದಿಗೆ ನಂಬರ್ 1 ಸ್ಥಾನದಲ್ಲಿದ್ದ ದಕ್ಷಿಣ ಆಫ್ರಿಕಾ ತಂಡವನ್ನು ಟೀಂ ಇಂಡಿಯಾ ಹಿಂದಿಕ್ಕಿ ಏಕದಿನ ತಂಡ ರ್ಯಾಂ ಕಿಂಗ್ ಪಟ್ಟಿಯಲ್ಲೂ ಅಗ್ರಸ್ಥಾನಕ್ಕೇರಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು