ದುಬೈ: ಯಕ್ಷಗಾನ ಅಭ್ಯಾಸ ಕೇಂದ್ರ ಯು.ಎ.ಇ ಅರ್ಪಿಸುವ, “ದುಬೈ ಯಕ್ಷೋತ್ಸವ 2025 ಮತ್ತು ದಶಮಾನೋತ್ಸವ ಸಂಭ್ರಮ” ಜೂನ್  29 ರಂದು ಶೇಖ್ ರಶೀದ್ ಆಡಿಟೋರಿಯಂ, ಇಂಡಿಯನ್ ಹೈಸ್ಕೂಲ್, ಔದ್ ಮೇಥಾ, ದುಬೈ-ಯುಎಇ ಯಲ್ಲಿ ನಡೆಯಲಿದೆ. ದಶಮಾನದ ಸಾಧಕ ಸಂಮಾನಕ್ಕೆ ಆಯ್ಕೆಯಾದ ನಿಮಗಿದೋ ಹೃತ್ಪೂರ್ವಕ ಅಭಿನಂದನೆಗಳು.