ಮೈಸೂರು: ಇಂದು ನಾಡಿನೆಲ್ಲೆಡೆ ಸಂಕ್ರಾಂತಿ ಸಂಭ್ರಮ ಮನೆಮಾಡಿದ್ದು, ತಿ.ನರಸೀಪುರ ಮುಖ್ಯ ರಸ್ತೆಯ ಕೆಂಪಯ್ಯನಹುಂಡಿಯಲ್ಲಿರುವ ದರ್ಶನ್ ಫಾರಂ ನಲ್ಲಿರುವ ಕುದುರೆ ಜೊತೆ ವಿಜಯಲಕ್ಷ್ಮಿ ಪೋಸ್ಟ್ ಹಾಕಿದ್ದಾರೆ.
ಕಳೆದ ಬಾರಿ ಫಾರಂ ಹೌಸ್ ನಲ್ಲಿ ನಟ ದರ್ಶನ್ ಸಂಕ್ರಾತಿ ಆಚರಣೆ ಮಾಡಿದ್ದರು. ಜಮೀನು ರದ್ದು ಹಿನ್ನಲೆ ಸದ್ಯ ದರ್ಶನ್ ಜೈಲಿನಲ್ಲಿದ್ದಾರೆ. “ಪ್ರಾಣಿಗಳ ಕಣ್ಣುಗಳು ಹೇಳುತ್ತೆ ನೀವೇನು ಅಂತ” ಎಂದು ವಿಜಯಲಕ್ಷ್ಮಿ ಪೋಸ್ಟ್ ಹಾಕಿದ್ದಾರೆ.

