ಮೈಸೂರು : ರಾಹುಲ್, ಸಿದ್ದರಾಮಯ್ಯ, ಡಿಕೆ.ಶಿವಕುಮಾರ್ ಮಂಡಕಳ್ಳಿ ವಿಮಾನ ನಿಲ್ದಾಣದ ರನ್‌ವೇ ನಲ್ಲಿ ಮಾತುಕತೆ ನಡೆಸಿದರು.

ತಮಿಳುನಾಡಿನಿಂದ ಬಂದು ದೆಹಲಿಗೆ ವಾಪಸ್ ಹೋಗುವ ವೇಳೆ ಈ ಮಾತುಕತೆ ನಡೆದಿದೆ. ದೆಹಲಿಗೆ ವಾಪಸ್ ಆಗುವ ವೇಳೆ ಕೆಲವು ಸೆಕೆಂಡ್ ಮಾತುಕತೆ ನಡೆಸಿದರು.

ಕುರ್ಚಿ ಕದನದ ನಡುವೆ ನಾಯಕರ ಮಾತುಕತೆ ತೀರ್ವ ಕುತೂಹಲ ಮೂಡಿಸಿದೆ.