ಮೈಸೂರು : ಯದುವಂಶಕ್ಕೆ ದಸರಾಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅಧಿಕೃತ ಆಹ್ವಾನ ನೀಡಿದರು. ಯದುವಂಶದ ಪ್ರಮೋದಾ ದೇವಿ ಒಡೆಯರ್ ಗೆ ದಸರಾಕ್ಕೆ ಗೌರವ ಧನ ನೀಡಿ ಆಹ್ವಾನ ನೀಡಲಾಯಿತು.