ಮೈಸೂರು : ಜೈಲರ್ 2 ಶೂಟಿಂಗ್ ಮೈಸೂರಿನ ಹುಣಸೂರು ತಾಲ್ಲೂಕಿನ ಬಿಳಿಕೆರೆ ಬಳಿ ನಡೆಯುತ್ತಿದೆ. ನಟ ರಜನಿಕಾಂತ್ ಅಭಿನಯದ ಚಿತ್ರವಾಗಿದ್ದು, ನೆಚ್ಚಿನ ನಟನನ್ನ ನೋಡಲು ಕಿಕ್ಕಿರಿದು ಜನ ಸೇರಿದ್ದರು.
ಕಾರಿನ ಮೇಲೆ ನಿಂತು ರಜನಿಕಾಂತ್ ಅಭಿಮಾನಿಗಳಿಗೆ ನಮಸ್ಕರಿಸಿದ್ದಾರೆ. ಅಭಿಮಾನಿಗಳ ಪ್ರೀತಿಗೆ ಸೂಪರ್ ಸ್ಟಾರ್ ರಜನಿಕಾಂತ್ ಕೈ ಎತ್ತಿ ಮುಗಿದಿದ್ದಾರೆ.

