ಮೈಸೂರು: ಜಾಮೀಯಾ ಮಸೀದಿ ಮುಂದೆ ಮೆರವಣಿಗೆ ಸಾಗುತ್ತಿದ್ದ ವೇಳೆ ರಸ್ತೆಯಲ್ಲಿ ಬೃಹತ್ ಕರ್ಪೂರ ಹಚ್ಚಿ ಜೈಶ್ರೀರಾಮ್ ಘೋಷಣೆ ಕೂಗಲಾಯಿತು. ಮದ್ದೂರಿನ ಪೇಟೆ ಬೀದಿಯ ಕೆಮ್ಮಣ್ಣು ನಾಲೆಯ ಸರ್ಕಲ್ ಬಳಿ ಇರುವ ಮಸೀದಿ ಇದಾಗಿದೆ.