ತಿ. ನರಸೀಪುರ: ನೂತನ ನಾಮನಿರ್ದೇಶೀತ ಕೆಡಿಪಿ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಪಟ್ಟಣದ ಇ ಓ ಕಚೇರಿಯಲ್ಲಿ ನಡೆಯಿತು.

ನೂತನ ಕೆಡಿಪಿ ಸದಸ್ಯರಗಳಾದ ನಿಂಗರಾಜು, ದಿವಾಕರ್, ವೀಣಾ, ಮೋಯಿನ್ ಖಾನ್ ಅವರನ್ನು ತಾಲೂಕು ಪಂಚಾಯಿತಿ ಇ ಓ ಅನಂತರಾಜ್ ರವರು ಗೌರವಿಸಿ ಸನ್ಮಾನಿಸಿದರು ಈ ಸಂದರ್ಭ ಯೋಜನಾಧಿಕಾರಿ ರಂಗಸ್ವಾಮಿ, ಮುಖಂಡರುಗಳಾದ ಅಶ್ವಥ್ ಇದ್ದರು.