ಮೈಸೂರು: ಹುಣಸೂರಿನಲ್ಲಿ ಹಾಡುಹಗಲೇ ಬಂದೂಕು ಧಾರಿಗಳು ಚಿನ್ನಾಭರಣ ಮಳಿಗೆಗೆ ನುಗ್ಗಿ ದೋಚಿದ ಘಟನೆ ನಡೆದಿದೆ.

ಬಂದೂಕು ತೋರಿಸಿ ಬೆದರಿಸಿದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.