ಮೈಸೂರು : ಜಟ್ಡಿಗಳ ವಜ್ರಮುಷ್ಠಿ ಕಾಳಗಕ್ಕೆ ಸಿದ್ದತೆ ನಡೆಯುತ್ತಿದ್ದು, ಅರಮನೆ ಅಂಗಳದಲ್ಲಿ ವಜ್ರಮುಷ್ಠಿ ಕಾಳಗ ವರಾಹಸ್ವಾಮಿ ದೇವಾಲಯದಲ್ಲಿ ಪೈಲ್ವಾನರಿಗೆ ಮುಸ್ತಿಫ್ ನಡೆಯಲಿದೆ.
ಮೈಸೂರಿನಿಂದ ಮಂಜುನಾಥ್ ಜೆಟ್ಡಿ, ಚಾಮರಾಜನಗರದಿಂದ ಮಹೇಶ್ ಜೆಟ್ಟಿ, ಚನ್ನಪಟ್ಟಣದಿಂದ ರಾಘವೇಂದ್ರ ಜೆಟ್ಟಿ ಹಾಗೂ ಬೆಂಗಳೂರಿನಿಂದ ಪ್ರದ್ಯುಮ್ನ ಜೆಟ್ಟಿ ಭಾಗಿಯಾಗಲಿದ್ದಾರೆ.
ಯದುವೀರ್ ಒಡೆಯರ್ ವಿಜಯಯಾತ್ರೆಗೂ ಮುನ್ನ ವಜ್ರಮುಷ್ಠಿ ಕಾಳಗ ನಡೆಯಲಿದೆ. ಜೆಟ್ಟುಗಳ ನಡುವೆ ರಣ ಭೀಕರ ಕಾಳಗ ನಡೆಯಲಿದೆ. ಆನೆ ದಂತದಿಂದ ತಯಾರಿಸಿದ ಆಯುಧದಿಂದ ಜೆಟ್ಟಿಗಳು ಕಾಳಗ ನಡೆಸಲಿದ್ದಾರೆ.

