ಮೈಸೂರು: ಸಚಿವರು, ಶಾಸಕರ ಜೊತೆ ಮಾಜಿ ಸಿಎಂ ಸಿದ್ದರಾಮಯ್ಯ ಮೈಸೂರು ನಿವಾಸದಲ್ಲಿ ಬಾಡೂಟ ಆಯೋಜನೆ ಮಾಡಿದರು. ಸಚಿವರು, ಶಾಸಕರು ಹಾಗೂ ಸಂಸದರ ಜೊತೆ ಕುಳಿತು ಮಾಜಿ ಸಿಎಂ ಸಿದ್ದರಾಮಯ್ಯ ಊಟ ಮಾಡಿದರು.
ಸಸ್ಯಹಾರ ಹಾಗೂ ಮಾಂಸಹಾರ ಊಟದ ವ್ಯವಸ್ಥೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಮಾಡಿದರು. ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿ ಪ್ರಸಾದ್ ಸೇರಿದಂತೆ ಐದು ಜಿಲ್ಲೆಯ ಕೈ ಶಾಸಕರು, ಸಂಸದರು, ಸಚಿವರು ಭೋಜನ ಕೂಟದಲ್ಲಿ ಭಾಗಿಯಾಗಿದ್ದರು.

