ಮೈಸೂರು : ಸಾಧನಾ ಸಮಾವೇಶದ ಚೇರ್ ನಲ್ಲಿ ಸಿಎಂ ಫೋಟೋ ಇಡಲಾಗಿದ್ದು, ಪೊಲೀಸರು ಸಿಎಂ ಫೋಟೋವನ್ನು ತೆಗೆಸಿದರು. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಪ್ರತಿ ಚೇರ್ ನಲ್ಲು ಸಿಎಂ ಫೋಟೋವನ್ನು ಅಭಿಮಾನಿಗಳು ಇಟ್ಟಿದ್ದರು.