ಮೈಸೂರು : ಮೈಸೂರಿನಲ್ಲಿ ಸಿಎಂ ಡಿ ಕೆ ಶಿವಕುಮಾರ್ ರೋಡ್ ಶೋ ನಡೆಸಿದರು. ಕಾರಂಜಿಕೆರೆ ಬಳಿಯಿಂದ ಕುರುಬಾರಹಳ್ಳಿ ಸರ್ಕಲ್ ವರೆಗೂ ತೆರೆದ ವಾಹನದಲ್ಲಿ ಸಿಎಂ ಡಿಕೆಶಿ ಸಾಗಿದರು.

ಡಿಕೆಶಿಗೆ ಬೃಹದಾಕಾರದ ಹೂವಿನ ಹಾರಗಳನ್ನು ಕಾರ್ಯಕರ್ತರು ಹಾಕಿ ಸಂಭ್ರಮಿಸಿದರು. ಓರ್ವ ಅಭಿಮಾನಿಯಿಂದ ಅಜ್ಯಯ್ಯನವರ ಫೋಟೋ ಉಡುಗೊರೆಯಾಗಿ ಸಲ್ಲಿಕೆ ಮಾಡಿದರು. ಸಚಿವ ಡಾ. ಯತೀಂದ್ರ ಸ್ಥಳೀಯ ಶಾಸಕರು ಮುಖಂಡರು ಡಿಕೆಶಿ ಗೆ ಸಾಥ್‌ ನೀಡಿದರು.