ಮೈಸೂರು: ಮೂಗೂರು ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ವಿಜೃಂಭಣೆಯಿಂದ ಬಂಡಿ ಓಟ ಜರುಗಿತು. ಜಾತ್ರಾ ಮಹೋತ್ಸವದ ಮೊದಲ ದಿನ ಬಂಡಿ ಓಟ ನಡೆಯಿತು. ಎತ್ತಿನ ಬಂಡಿಗೆ ರಾಸುಗಳನ್ನ ಕಟ್ಟಿ ಓಡಿಸುವುದು ವಾಡಿಕೆಯಾಗಿದೆ.
ಬಂಡಿ ಓಟ ಕಣ್ತುಂಬಿಕೊಳ್ಳಲು ಸಾವಿರಾರು ಜನ ಆಗಮಿಸಿದರು. ಜನರ ಮದ್ಯೆ ಮೈನವೀರೇಳಿಸುವಂತೆ ಬಂಡಿ ಉತ್ಸವ ಸಾಗಿತು. ಗ್ರಾಮೀಣ ಭಾಗದ ಜಾತ್ರೆಯಲ್ಲಿ ಬಂಡಿ ಉತ್ಸವ ನಡೆಯಿತು.

