ಮೈಸೂರು: ಕಬಿನಿ ಹಿನ್ನೀರಿನಲ್ಲಿ ಹಕ್ಕಿಗಳ ಸ್ವಚ್ಛಂದದಾಟವಾಡುತ್ತಿದ್ದು, ಮಳೆ‌ ನೀರಿನೊಂದಿಗೆ ಪಕ್ಷಿಗಳ ಕಲವರ, ಕಪ್ಪೆ, ಹುಳುಗಳನ್ನ ತಿನ್ನುವ ವಿದೇಶಿ ಹಕ್ಕಿಗಳು ಇವೆಲ್ಲವೂ ಮೈಸೂರು ಜಿಲ್ಲೆ ಹೆಚ್‌ಡಿ.ಕೋಟೆ ತಾಲೂಕಿನಲ್ಲಿ ಛಾಯಾಗ್ರಾಹಕ ಜಿ.ಎಸ್.ರವಿಶಂಕರ್ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ. ಕಬಿನಿ ಹಿನ್ನೀರಿನಲ್ಲಿ ಕಂಡ ಅದ್ಭುತ ದೃಶ್ಯವಾಗಿದೆ.

View this post on Instagram

A post shared by News Karnataka (@newskarnataka)