ಮೈಸೂರು: ವಾಹನ ಸಂಚಾರ ನಿಯಮ ಉಲ್ಲಂಘನೆ ದಂಡ ಶುಲ್ಕದಲ್ಲಿ ಶೇ 50% ರಿಯಾಯಿತಿ ಪಾವತಿಸುವ ಅವಕಾಶ ನೀಡಲಾಗಿದೆ.
ಸರ್ಕಾರದಿಂದ ಆದೇಶ ಹೊರಡಿಸಲಾಗಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ. ಈ ರಿಯಾಯಿತಿ 23-08-2025 ರಿಂದ 12-09-2025. ರವರೆಗೆ ಮಾತ್ರ ಇರುತ್ತದೆ.