Bengaluru 23°C
Ad

ಪೆಟ್ರೋಲ್ ಮತ್ತು ಡೀಸೆಲ್ ದರ : ದೇಶಾದ್ಯಂತ ಬದಲಾವಣೆ ಇಲ್ಲ

ಸರ್ಕಾರಿ ತೈಲ ಕಂಪನಿಗಳು  ಇಂದು ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಪರಿಷ್ಕರಿಸಿವೆ. ರಾಜ್ಯ ಸರ್ಕಾರ ವಿಧಿಸಿರುವ ವ್ಯಾಟ್‌ನಿಂದಾಗಿ ಪ್ರತಿ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ. ಕೆಲವು ನಗರಗಳಲ್ಲಿ ತೈಲ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ. 

ಸರ್ಕಾರಿ ತೈಲ ಕಂಪನಿಗಳು  ಇಂದು ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಪರಿಷ್ಕರಿಸಿವೆ. ರಾಜ್ಯ ಸರ್ಕಾರ ವಿಧಿಸಿರುವ ವ್ಯಾಟ್‌ನಿಂದಾಗಿ ಪ್ರತಿ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ. ಕೆಲವು ನಗರಗಳಲ್ಲಿ ತೈಲ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ.

ಮೆಟ್ರೋ ನಗರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದೇಶದ ರಾಜಧಾನಿ ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 94.76 ರೂ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 87.66 ರೂ ಇದೆ.

ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 104.19 ರೂ. ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 92.13 ರೂ. ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 103.93 ರೂ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 90.74 ರೂ. ಚೆನ್ನೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 100.73 ರೂ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 92.32 ರೂ ಇದೆ.

ನೋಯ್ಡಾ ಸೇರಿದಂತೆ ಇತರ ನಗರಗಳಲ್ಲಿ ಪೆಟ್ರೋಲ್ ಲೀಟರ್‌ಗೆ 94.81 ರೂ. ಮತ್ತು ಡೀಸೆಲ್ ಲೀಟರ್‌ಗೆ 87.94 ರೂ. ಗುರುಗ್ರಾಮ: ಪೆಟ್ರೋಲ್ ಪ್ರತಿ ಲೀಟರ್‌ಗೆ 95.17 ರೂ. ಮತ್ತು ಡೀಸೆಲ್ ಲೀಟರ್‌ಗೆ 88.03 ರೂ ಇದೆ.

ಬೆಂಗಳೂರು ಪೆಟ್ರೋಲ್ ಲೀಟರ್‌ಗೆ 102.84 ರೂ ಮತ್ತು ಡೀಸೆಲ್ ಲೀಟರ್‌ಗೆ 88.92 ರೂ, ಚಂಡೀಗಢ ಪ್ರತಿ ಲೀಟರ್ ಪೆಟ್ರೋಲ್ 94.22 ರೂ., ಡೀಸೆಲ್ ಲೀಟರ್ ಗೆ 82.38 ರೂ. ಹೈದರಾಬಾದ್ ಪ್ರತಿ ಲೀಟರ್ ಪೆಟ್ರೋಲ್ 107.39 ರೂ., ಡೀಸೆಲ್ ಲೀಟರ್ ಗೆ 95.63 ರೂ ಇದೆ.

ಜೈಪುರ ಪ್ರತಿ ಲೀಟರ್ ಪೆಟ್ರೋಲ್ 104.86 ರೂ., ಡೀಸೆಲ್ ಲೀಟರ್ ಗೆ 90.34 ರೂ, ಪಾಟ್ನಾ ಪೆಟ್ರೋಲ್ ಲೀಟರ್‌ಗೆ 105.16 ರೂ. ಮತ್ತು ಡೀಸೆಲ್ ಲೀಟರ್‌ಗೆ 92.03 ರೂ. ಲಕ್ನೋ ಪ್ರತಿ ಲೀಟರ್ ಪೆಟ್ರೋಲ್ 94.63 ರೂ., ಡೀಸೆಲ್ ಲೀಟರ್ ಗೆ 87.74 ರೂ ಇದೆ.

 

 

 

Ad
Ad
Nk Channel Final 21 09 2023
Ad