ಬೆಂಗಳೂರು: ಚಿನ್ನದ ಬೆಲೆಯಲ್ಲಿ ಇವತ್ತೂ ತುಸು ಇಳಿಕೆ ಆಗಿದೆ. ಗ್ರಾಮ್ಗೆ ಕೇವಲ ಒಂದು ರೂ ಕಡಿಮೆ ಆಗಿದೆ. ಕಳೆದ ದಿನ ಇಳಿದಿದ್ದ ಬೆಳ್ಳಿ ಬೆಲೆಯಲ್ಲಿ ಇವತ್ತು 60 ಪೈಸೆಯಷ್ಟು ಏರಿಕೆ ಆಗಿದೆ. ಬೆಂಗಳೂರಿನಲ್ಲಿ ಮಾತ್ರ 40 ಪೈಸೆಯಷ್ಟು ಬೆಲೆ ಕಡಿಮೆ ಆಗಿದೆ. ವಿದೇಶಗಳಲ್ಲಿ ಮಿಶ್ರಾನುಭವ ಇದೆ. ಕೆಲ ದೇಶಗಳಲ್ಲಿ ಚಿನ್ನದ ಬೆಲೆ ಏರಿದೆ. ಮತ್ತಿನ್ನೂ ಕೆಲ ದೇಶಗಳಲ್ಲಿ ಬೆಲೆ ಇಳಿಕೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 66,940 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 73,030 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,850 ರೂಪಾಯಿ ಇದೆ.
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಬೆಂಗಳೂರು: 66,940 ರೂ
ಚೆನ್ನೈ: 66,940 ರೂ
ಮುಂಬೈ: 66,940 ರೂ
ದೆಹಲಿ: 67,090 ರೂ
ಕೋಲ್ಕತಾ: 66,940 ರೂ
ಕೇರಳ: 66,940 ರೂ
ಅಹ್ಮದಾಬಾದ್: 66,990 ರೂ
ಜೈಪುರ್: 67,090 ರೂ
ಲಕ್ನೋ: 67,090 ರೂ
ಭುವನೇಶ್ವರ್: 66,940 ರೂ
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
ಬೆಂಗಳೂರು: 8,400 ರೂ
ಚೆನ್ನೈ: 9,350 ರೂ
ಮುಂಬೈ: 8,850 ರೂ
ದೆಹಲಿ: 8,850 ರೂ
ಕೋಲ್ಕತಾ: 8,850 ರೂ
ಕೇರಳ: 9,350 ರೂ
ಅಹ್ಮದಾಬಾದ್: 8,850 ರೂ
ಜೈಪುರ್: 8,850 ರೂ
ಲಕ್ನೋ: 8,850 ರೂ
ಭುವನೇಶ್ವರ್: 9,350 ರೂಪಾಯಿ ಇದೆ.

