ಮಂಗಳೂರು : ಗುರುಪುರ ನದಿಗೆ ಹಾರಿ ಯುವತಿ ಸುಸೈಡ್ ಮಾಡಿಕೊಂಡ ಘಟನೆ ನಡೆದಿದೆ.

ಸ್ಕೂಟರ್ನಿಂದ ಬಂದು ಸೇತುವೆಯಲ್ಲಿ ನಿಲ್ಲಿಸಿ ನದಿಗೆ ಯುವತಿ ಜಿಗಿದಿದ್ದಾರೆ. ಮೂಡಬಿದ್ರೆ ಅಲಂಗಾರು ಜ್ಯುವೆಲರ್ ಅಂಗಡಿಯ ಸಿಬ್ಬಂದಿ ನವ್ಯ ಎಂದು ಗುರುತಿಸಲಾಗಿದೆ. ಸುಸೈಡ್ ಗೆ ಕಾರಣ ಇನ್ನೂ ತಿಳಿದು ಬಂದಿಲ್ಲ.