ಮಂಗಳೂರು : ನಂದಿ ರಥವನ್ನು ಪಂಪ್ವೆಲ್ಲ್ ಬಳಿ vhp ಮುಖಂಡರು ಸ್ವಾಗತಿಸಿದರು. ಶರಣ್ ಪಂಪವೆಲ್ಲ್ , ಗೋಪಾಲ್ , ಜಗದೀಶ್ ಶೇಣವ , ಪುರುಷೋತ್ತಮ್ ಜೋಗಿ ಸಾಥ್ ನೀಡಿದರು.

ಗೋ ಮಾತೆಗೆ ಹೂ, ಹಾರ ಹಾಕಿ ಮುಖಂಡರು ಸ್ವಾಗತ ಕೋರಿದರು. ನಂದಿ ರಥ ಗೋ- ಸೇವಾ ಗತಿನಿಧಿ ಕರ್ನಾಟಕ ವತಿಯಿಂದ ನಡೆದಿದೆ. ಮಗಳೂರು ಕದ್ರಿ ಮೈದಾನದಲ್ಲಿ ಅದ್ದೂರಿ ಕಾರ್ಯಕ್ರಮ ನಡೆದಿದ್ದು, ಮಂಗಳೂರು ನಗರದಂತ್ಯ ನಿರಂತರ ರಥ ಚಲಿಸಲಿದೆ.