ಮಂಗಳೂರು: ಧಾರಾಕಾರದ ಗಾಳಿ ಮಳೆ ಹಿನ್ನಲೆ ಬಿಜೈ ಬಳಿ ಮರ ಉರುಳಿ ಬಿದ್ದಿದೆ. ಅದೃಷ್ಟವಶತ್ ಯಾವುದೇ ಹಾನಿ ಆಗಿಲ್ಲ. ಸಂಚಾರ ಅಸ್ತವ್ಯಸ್ತವಾಗಿದ್ದು, ಮಹಾನಗರ ಪಾಲಿಕೆ ತೆರವು ಕಾರ್ಯಾಚರಣೆ ನಡೆಸುತ್ತಿದೆ.