ಮಂಡ್ಯ: ಮಂಡ್ಯದ ASP ತಿಮ್ಮಯ್ಯ ವರ್ಗಾವಣೆ ವಿಚಾರವಾಗಿ ಮದ್ದೂರಿನ ಗಲಭೆ ಪ್ರಕರಣಕ್ಕೂ ತಿಮ್ಮಯ್ಯ ವರ್ಗಾವಣೆಗೂ ಸಂಬಂಧ ಇಲ್ಲ ಎಂದು ಮಂಡ್ಯದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.
ಸರ್ಕಾರದ ಸಾಮಾನ್ಯ ವರ್ಗಾವಣೆಯಡಿಯಲ್ಲಿ ಅವರ ವರ್ಗಾವಣೆ ಆಗಿದೆ. ಮದ್ದೂರು ಗಲಭೆ ಪ್ರಕರಣಕ್ಕೂ ತಿಮ್ನಯ್ಯ. ವರ್ಗಾವಣೆಗೂ ಸಂಬಂಧ ಇಲ್ಲವೆಂದ ಸಚಿವ ಚಲುವರಾಯಸ್ವಾಮಿ ಹೇಳಿದರು.

