ಮಂಗಳೂರು : ಮರವೂರು ಬಳಿ ಇರುವ ಕಪಿಲ ಗೋ ಶಾಲೆಯಲ್ಲಿ ಮೇಯಲು ಬಿಟ್ಟ ದನ ಕಳ್ಳತನವಾಗಿರುವ ಘಟನೆ ನಡೆದಿದೆ.

ಅಜ್ಞಾತ ಸ್ಥಳದಲ್ಲಿ ದನ ಅವಶೇಷ ಪತ್ತೆಯಾಗಿದೆ.  6  ಮೇಯಲು ಬಿಟ್ಟ ದನ ಕಳವು ಆಗಿದೆ. 4 ದನ ಕಟ್ಟಿದ ಸ್ಥಿತಿಯಲ್ಲಿ ಅಜ್ಞಾತ ಸ್ಥಳದಲ್ಲಿ ಪತ್ತೆಯಾಗಿದೆ.