ಮಂಗಳೂರು: ಕರ್ನಾಟಕದ ಸಿದ್ದರಾಮಯ್ಯ ಅವರ ಬಿಸಿ ಚರ್ಮಕ್ಕೆ ಎಷ್ಟು ಬಿಸಿ ತಾಗಿದ್ರು ಸಾಕಾಗಲ್ಲ. ಜನಾಕ್ರೋಶ ಹೋರಾಟಕ್ಕೆ ಆರಂಭ ಇದು. ಜಿಲ್ಲೆಯಲ್ಲಿ ನಡೆಯುವ ಗೋಹತ್ಯೆ ಸಾಗಟಕ್ಕೆ ಹೋರಾಟ ಇಲ್ಲಿ ಮಾಡಿದ್ವಿ ಎಂದು ಮಂಗಳೂರು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿಕೆ ನೀಡಿದರು.

ಸೋತ ಅಭ್ಯರ್ಥಿಗಳು ಅವರ ಲೆಟರ್ ಹೆಡ್ ನಲ್ಲಿ ಅಧಿಕಾರಿಗಳ ಬದಲಾವಣೆ ಮಾಡಿಸ್ತಾರೆ‌. ಇಲ್ಲಿ ಪೊಲೀಸ್ ಅಧಿಕಾರಿಗಳ ವರ್ಗಾವಣೆಯ ದಂಧೆ ನಡೆಯುತ್ತಿದೆ. ಇಂತಹ ದುಸ್ಥಿತಿ ಈ ವರೆಗೂ ಆಗಿಲ್ಲ ದಪ್ಪ ಚರ್ಮದ ಸಿದ್ದರಾಮಯ್ಯ ಕಾಲದಲ್ಲಿ ಆಗ್ತಾ ಇದೆ ಎಂದರು.