ಮಂಗಳೂರು : ಆರ್ಥಿಕತೆಗೆ ದೊಡ್ಡ ಬೂಸ್ಟ್ ಕೊಡಬೇಕು ಜನರನ್ನ ಸ್ವಾವಲಂಬಿಗೊಳಿಸಬೇಕು ಭಾರತವನ್ನು ವಿಕಾಸತವಾಗಿ ಮಾಡಬೇಕು ಎಂದು ಕೇಂದ್ರ ಸರಕಾರ ಮಾಡುತ್ತಿದ್ರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಪರಿಶ್ರಮ ರಾಜ್ಯವನ್ನು ಕೊಳ್ಳೆ ಹೊಡೆಯುದರಲ್ಲಿ, ಹಿಂದೂ ಸಮಾಜವನ್ನು ನೋವಿಸುದರಲ್ಲಿ, ಹಿಂದೂ ಸಮಾಜವನ್ನು ಒಡೆಯುದರಲ್ಲಿ ಮತ್ತು ಭ್ರಷ್ಟಾಚಾರ ಮಾಡುದರಲ್ಲಿ ಆಡಳಿತವಣ್ಣ ಸಂಪೂರ್ಣ ವೈಫಲ್ಯ ಗೊಳಿಸುವಲ್ಲಿ ಸಿದ್ದರಾಮಯ್ಯ ಹೊರಟಿದ್ದಾರೆ.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಇಟ್ಟುಕೊಂಡು 450 ಕೋಟಿ ಖರ್ಚು ಮಾಡಿಕೊಂಡು ದೊಡ್ಡ ಸಾಹಸಕ್ಕೆ ಸಿದ್ದರಾಮಯ್ಯ ಕೈ ಹಾಕಿದ್ದಾರೆ. ಹಿಂದೂ ಸಮಾಜದ ಮದ್ಯ ಗೊಂದಲ ಸೃಷ್ಟಿಸಿ ಹೊಸ ಹೊಸ ಜಾತಿ ಗಳನ್ನು ಸೃಷ್ಟಿಸುವ ಪ್ರಯತ್ನ ಕೈ ಹಾಕಿದ್ದು ಬಿಜೆಪಿ ಯ ಮತ್ತು ಜನರ ನಿರಂತರ ಹೋರಾಟ ದ ನಂತರ ಸಮೀಕ್ಷೆ ಇಂದ ಹೊರಗೆ ತೆಗೆದಿದ್ದಾರೆ ಎಂದು ಸಂಸದ ಬ್ರೇಜೇಶ್ ಚೌಟ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.