ಮಂಗಳೂರು : 78 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ , ಸಂಘನಿಕೇತನ ಪ್ರತಾಪ ನಗರ ಮಂಗಳೂರು ಇಲ್ಲಿ ಜರಗಲಿರುವ ಗಣೇಶೋತ್ಸವ ಪ್ರಯುಕ್ತ ಶ್ರೀ ಮಹಾ ಗಣಪತಿ ದೇವರ ಮೃತ್ತಿಕಾ ವಿಗ್ರಹದ ಮೆರವಣಿಗೆ ಮಣ್ಣಗುಡ್ಡೆಯಿಂದ ಸಂಘನಿಕೇತದ ವರೆಗೆ ನಡೆಯಿತು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಸಂಸದರಾದ ಕ್ಯಾಪ್ಟನ್ ಬೃಜೇಶ್ ಚೌಟ ಭುಜ ಸೇವೆ ನೀಡಿದರು ಕೇಶವ ಸ್ಮ್ರತಿ ಸಂವರ್ಧನ ಸಮಿತಿ ಯಾ ಪದಾಧಿಕಾರಿಗಳು, ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.