ಮಂಗಳೂರು : ಕೆಲವು ಕಡೆ ರಸ್ತೆ ಕಾಮಗಾರಿ ಹಿನ್ನಲೆ ಬಸ್ ಚಾಲನೆ, ಸಮಯ ಪರಿಪಾಲನೆ ಕಷ್ಟವಾಗುತ್ತಿದೆ. ಕದ್ರಿ, ಕೆಪಿಟಿ,ಕೆಲವು ಕಡೆಗಳಲ್ಲಿ ಬಸ್ ಹೋಗಲು ಪೊಲೀಸರು ಅನುವು ಮಾಡಿದಲ್ಲಿ ಈಗಿನ ಪರಿಸ್ಥಿತ್ಗೆ ಸಂಚಾರ ಸುಗಮವಾಗಲಿದೆ.

ಸುಗಮ ಸಂಚಾರಕ್ಕೆ ಕೆಲವೊಂದು ಸೂಚನೆಗಳನ್ನು ಬಷೀರ್ ಬಸ್ ಚಾಲಕ ನೀಡಿದರು. ಇವರು 15 ವರ್ಷಗಳಿಂದ ಬಸ್ ಚಲಾಯಿಸುತ್ತಿದ್ದಾರೆ.