ಬೆಳ್ತಂಗಡಿ: ಮೂಲತಃ ಕಲ್ಮಂಜ ಗ್ರಾಮದ ಮೂಲಾರು ನಿವಾಸಿ ಪ್ರಕೃತ ಗರ್ಡಾಡಿಯಲ್ಲಿ ವಾಸ್ತವ್ಯ ಇದ್ದ ಪ್ರಗತಿಪರ ಕೃಷಿಕ ಹಾಗೂ ಖ್ಯಾತ ಜ್ಯೋತಿಷಿ ಅನಂತ ಗೋವಿಂದ ಪಟವರ್ಧನ್ (ಎ. ಜಿ.ಪಟವರ್ಧನ್) (78 ವರ್ಷ) ಇವರು ಇಂದು 09/12/2024ರ ಬೆಳಿಗ್ಗೆ ದೈವಾಧೀನರಾಗಿದ್ದಾರೆ. ಇವರು ಹೆಂಡತಿ ಮತ್ತು ಮಕ್ಕಳನ್ನು ಅಗಲಿದ್ದಾರೆ.

Image: Author
