ಮಂಗಳೂರು: ದರೋಡೆ ಪ್ರಕರಣದಲ್ಲಿ ಆರೋಪಿಗಳಾಗಿದ್ದು, ಪ್ರಸ್ತುತ ದಸ್ತಗಿರಿಗೆ ಸಿಗದೆ ತಲೆ ಮರೆಸಿಕೊಂಡವರಾಗಿದ್ದಾರೆ. ಇವರ ಮಾಹಿತಿಯನ್ನು ನೀಡಿದವರಿಗೆ ಸೂಕ್ತ ಬಹುಮಾನ ನೀಡಲಾಗುವುದು. ಮಾಹಿತಿ ನೀಡಿದವರ ಗುರುತನ್ನು ಗೌಪ್ಯವಾಗಿಡಲಾಗುವುದು.
ಶಿಜಿನ್ ಗಂಗಾಧರನ್, ತಂದೆ: ಗಂಗಾಧರನ್ ಕುಣಿಯಿಲ್ , ಪಲ್ಲೂರ್ ಪೋಸ್ಟ್, ನಲುತಾರಾ. ಮಾಹೆ ಹೌಸ್, ಜಿಲ್ಲೆ ಪಾಂಡಿಚೇರಿಯಲ್ಲಿ ವಾಸವಿದ್ದಾರೆ. ಶ್ರೀರಾಗ್ ಪಾಲೊಟ್ಲುಕಾವಿಲ್, ತಂದೆ ಭಾರ್ಗವನ್ ಪಾಲೊಟ್ಲುಕಾವಿಲ್, ಎಲ್ಲತ್ ವಳಪ್ಪಿಲ್ ಹೌಸ್, ಕನ್ನಪುರಂ ತಾವಂ ಪೊ. ಚೆರುಕುನ್ನು ಕೇರಳ ರಾಜ್ಯ.
ಉಬೈದ್ ಎಮ್.ಎನ್ ಅಲಿಯಾಸ್ ಉಬ್ಬಿ, ಬೇಗೂರು ಪೋಸ್ಟ್, ಪೊನ್ನಂಪೇಟೆ ತಾಲೂಕು, ಕೊಡಗು ಜಿಲ್ಲೆ, ಕರ್ನಾಟಕ . ಫಿರೋಜ್ ಮೊಯ್ದು ಅಬ್ಬಾಸ್ ತಂದೆ ಅಬ್ಬಾಸ್ ಮೊಯ್ದು ಕೈಚೂರು. ತೊಂಬತ್ತುಮನೆ, ಹಾಕತ್ತೂರು ಪೋಸ್ಟ್ ಮಡಿಕೇರಿ ಗ್ರಾಮಾಂತರ, ಮಡಿಕೇರಿ.
ಅತುಲ್ ವಾಸ: ಅಂಜರಕಂಡಿ, ಕಣ್ಣೂರು, ಕೇರಳ ರಾಜ್ಯ, ಮಿಥುನ್ ಲಾಲ್ ವಿ (33) ತಂದೆ ಸುರೇಶನ್.ವಿ. ವಯಕ್ಕಾಡಿ ಹೌಸ್, ಬೀಚ್ ರೋಡ್ ಎತಕ್ಕಾಡ್ ಕಣ್ಣೂರು ಜಿಲ್ಲೆ ಕೇರಳ ರಾಜ್ಯದಲ್ಲಿ ವಾಸವಿದ್ದಾರೆ.
ಝಿಯಾದ್ (30) ತಂದೆ ಶಹಜಾನ್, ಮಾಪಿಳ್ಳೆತೋಡು, ಬೇಗೂರು ಕೊಲ್ಲಿ ಗ್ರಾಮ, ಪೊನ್ನಂಪೇಟೆ ತಾಲೂಕು, ಮಡಿಕೇರಿ ಜಿಲ್ಲೆಯಲ್ಲಿ 571216 ವಾಸವಾಗಿದ್ದಾರೆ. ಅಜೀರ್ ತರಾಯಿಲ್ ಪೀಡಿಕಯಿಲ್ ತಂದೆ ಇಬ್ರಾಹಿಂ ಕುಟ್ಟಿ ಪುತಿಯ ಪರಂಬತ್, ತರಾಯಿಲ್ಪೀಡಿಕ, ಮಾಟೂಲ್ ಸೌತ್ ಪಜಯಂಗಡಿ ಮಟ್ಟೂಲ್, ಕೇರಳದಲ್ಲಿ ವಾಸವಿದ್ದಾರೆ. ಜಮೀರ್ ಅಲೀರಾ ಅಬ್ದುಲ್ಲಾ, ತಂದೆ: ಅಬ್ದುಲ್ಲಾ ಅಲಿರಾ ಬೇತು, ಚನಿವಾಡ ಗ್ರಾಮ, ಬೇಗೂರು ಪೋಸ್ಟ್, ಪೊನ್ನಂಪೇಟೆ, ಕೊಡಗು ಜಿಲ್ಲೆ, ಕರ್ನಾಟಕದಲ್ಲಿ ವಾಸವಿದ್ದಾರೆ.
ವೈಶಾಕ್, ಅಂಜರಕಂಡಿ, ಕಣ್ಣೂರು, ಕೇರಳ ರಾಜ್ಯ ವಾಸವಾಗಿದ್ದಾರೆ. ಅಸೀರ್ ಪಯ್ಯನ್ನೂರ್, ಕಣ್ಣೂರು, ಕೇರಳದಲ್ಲಿ ವಾಸವಾಗಿದ್ದಾರೆ. ಪ್ರಣವ್ ಕೇರಳ ರಾಜ್ಯದಲ್ಲಿ ವಾಸವಾಗಿದ್ದಾರೆ. ವಿಜಿಲ್ ಅಂಜರಕಂ ಡಿ ಕಣ್ಣೂರು, ಕೇರಳದಲ್ಲಿ ವಾಸವಾಗಿದ್ದಾರೆ.
ಈ ಮೇಲ್ಕಾಣಿಸಿದ ತಲೆಮರೆಸಿಕೊಂಡ ಆರೋಪಿಗಳ ಬಗ್ಗೆ ಮಾಹಿತಿ ಇದ್ದಲ್ಲಿ ಈ ಕೆಳಕಂಡ ಫೋನ್ ನಂಬರಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.
- ಪೊಲೀಸ್ ಇನ್ಸ್‌ಪೆಕ್ಟರ್, ಪಣಂಬೂರು ಪೊಲೀಸ್ ಠಾಣೆ ಮೊ: 9480805331
- ಪೊಲೀಸ್ ಉಪನಿರೀಕ್ಷಕರು ಪಣಂಬೂರು ಪೊಲೀಸ್ ಠಾಣೆ ಮೊ: 9480805355
- ಪಣಂಬೂರು ಪೊಲೀಸ್ ಠಾಣೆ, ಪಣಂಬೂರು, ಮಂಗಳೂರು ಫೋನ್: 0824-2220530
- ಮಂಗಳೂರು ನಗರ ಪೊಲೀಸ್ ನಿಯಂತ್ರಣ ಕೊಠಡಿ (ಕಂಟ್ರೋಲ್ ರೂಮ್) ಮೊ: 9480802300, ಫೋನ್:0824-2222800

