ಮಂಗಳೂರು: ಪಣಂಬೂರು ಪೊಲೀಸರಿಂದ 18.03.2020ರಂದು ಮಹತ್ವದ ದಾಳಿ ನಡೆಸಿದ್ದು, 9 ಗೋವಿನ ರಕ್ಷಣೆ ಮತ್ತು ನೂರಾರು ಕೆಜಿ ಗೋಮಾಂಸ ವಶಕ್ಕೆ ಪಡೆದಿದ್ದಾರೆ.
ಪಣಂಬೂರು ಕಸಬಾ ಬೆಂಗ್ರೆ ಬಳಿ ಅಕ್ರಮ ಕಸಾಯಿ ಖಾನೆ ಮತ್ತು ಗೋವುಗಳ ದಾಸ್ತಾನು ಇರಿಸಿರುವ ಬಗ್ಗೆ ಮಾಹಿತಿ ತಿಳಿದ ಪೊಲೀಸರು ದಾಳಿ ನಡೆಸಿ 9 ಗೋಮಾತೆಯ ರಕ್ಷಣೆ ಮಾಡಿದ್ದಾರೆ.

